ಮುನಿಯಾಲು: ಮುನಿಯಾಲು ಸಾದು ಸಂತರು ತಪಸ್ಸು ಮಾಡಿದ ಸ್ಥಳ. ಸ್ಥಳದಲ್ಲಿ ರಾಮಕೃಷ್ಣ ಆಚಾರ್ ನಾಗಮಂಡಲ ಹಮ್ಮಿಕೊಂಡಿದ್ದಾರೆ. ನಾಗನ ಆರಾಧನೆ ಅನಂತ ಕಾಲದಿಂದ ಬಂದಿದೆ. ಸಂತಾನ, ಸಂಸಾರಿಕ ಸುಖ, ಶಾಂತಿ, ನೆಮ್ಮದಿ ನಾಗನ ಸೇವೆಯಿಂದ ಲಭಿಸುತ್ತದೆ. ನಾಗನ...
ಹೆಬ್ರಿ : ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದ ನಾಗಬನದಲ್ಲಿ ಫೆಬ್ರವರಿ 19 ರಿಂದ 21ರ ವರೆಗೆ ನಡೆಯಲಿರುವ ಪಾರಂಪಾರಿಕ ಏಕಪವಿತ್ರ ಶ್ರೀಮನ್ನಾಗಮಂಡಲದ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ಕಟಪಾಡಿ ಆನೆಗೊಂದಿ ಮಹಾಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತಿ...
ಕಾರ್ಕಳ: ವೃದ್ಧರೋರ್ವರು ಮನನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 24ರಂದು ವರದಿಯಾಗಿದೆ. ಮುಡಾರು ಗ್ರಾಮ ನಿವಾಸಿ ಸುಂದರ ಭಂಡಾರಿ (80) ಆತ್ಮಹತ್ಯೆ ಮಾಡಿಕೊಂಡವರು. ಸುಂದರ ಭಂಡಾರಿಯವರು ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದು,...
ಕಾರ್ಕಳ: ಕುಕ್ಕುಂದೂರು ಜೋಡುರಸ್ತೆ ಕುಲಾಲ್ ಮಂದಿರದ ಬಳಿ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿಯಾದ ಘಟನೆ ಜ. 24ರಂದು ವರದಿಯಾಗಿದೆ. ಕೇರಳ ಕೊಜಿಕೊಡ ನಿವಾಸಿ ಸೂರ್ಯನ್ ಗಾಯಗೊಂಡವರು. ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ...
ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಕ್ರೆ ಇಲ್ಲಿಯ ವಾರ್ಷಿಕ ಮಹಾರಥೋತ್ಸವವು ಜ. 25 ರಥಸಪ್ತಮಿಯಂದು ಧ್ವಜಾರೋಹಣ ಗೊಂಡು ಆರಂಭಗೊಂಡಿದೆ. ಉಡುಪಿ ಪುತ್ತೂರು ಶ್ರೀ ಹಯವದನ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದೆ. ಜ.25ರಂದು...
ಕಾರ್ಕಳ : ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಆರಂಭಿಸಿರುವುದು ವೋಟ್ ಚೋರಿದಾರರಿಗೆ ಆತಂಕ ಆರಂಭವಾಗಿದೆ ಎಂದು ಸುನಿಲ್ ಕುಮಾರ್ ಹೇಳಿದರುಬಿಜೆಪಿ ಕಾರ್ಕಳ ಮಂಡಲ ವತಿಯಿಂದ ಜ. 24ರಂದು ಬಾಲಾಜಿ ಇನ್ ಹೊಟೇಲ್ನಲ್ಲಿ...
ಶ್ರೀ ಮಹಾಮ್ಮಾಯೀ ದೇವಸ್ಥಾನ, ಹಂಚಿಕಟ್ಟೆ ಎಣ್ಣೆಹೊಳೆ ಇಲ್ಲಿ ಜ. 26ರಿಂದ 28ರವರೆಗೆ ಭಜನಾ ಮಂಗಲೋತ್ಸವ ಹಾಗೂ ಪ್ರತಿಷ್ಠಾ ವರ್ಧಂತ್ಯುತ್ಸವವು ನಡೆಯಲಿದೆ. ವೇ|ಮೂ| ಪ್ರಸಾದ್ ತಂತ್ರಿಗಳ ಪ್ರಧಾನ ಆಚಾರ್ಯತ್ವದಲ್ಲಿ ಹಾಗೂ ಅರ್ಚಕರಾದ ಅರುಣ್ ಭಟ್ರವರ ಸಹಯೋಗದೊಂದಿಗೆ...
ಉದ್ಭವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಕ್ರೆ ಇಲ್ಲಿಯ ವಾರ್ಷಿಕ ಮಹಾರಥೋತ್ಸವವು ಜ. 25 ರಥಸಪ್ತಮಿಯಂದು ಧ್ವಜಾರೋಹಣ ಗೊಂಡು ಜ. 29 ಪರ್ಯಂತ ನಡೆಯಲಿದೆ. ಉಡುಪಿ ಪುತ್ತೂರು ಶ್ರೀ ಹಯವದನ ತಂತ್ರಿಗಳ ನೇತೃತ್ವದಲ್ಲಿ ವಾರ್ಷಿಕ ಶ್ರೀ...
ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ೧೦ನೇ ತರಗತಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸ ಮತ್ತು ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ “ ಕಾನ್ಫಿಡೆನ್ಸ್ ಬೂಸ್ಟರ್ ವರ್ಕ್ಶಾಪ್ ” ಅನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು...
ಹೆಬ್ರಿ :ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹಾತ್ಮ ಗಾಂಧೀಜೀಯವರ ನೇತೃತ್ವದ ಅಹಿಂಸಾತ್ಮಕ ಚಳುವಳಿಗಳ ಜೊತೆ – ಜೊತೆಗೆ ಕ್ರಾಂತಿಕಾರಕ ನಡೆಗಳ ಮೂಲಕ ಹೋರಾಟಕ್ಕೆ ಕಿಚ್ಚು ಹೊತ್ತಿಸಿ, ಅಜಾದ್ ಹಿಂದ್ ಫೌಜ್ ಸ್ಥಾಪನೆ ಮಾಡಿ ಇಂಗ್ಲೀಷರಿಗೆ ಸಿಂಹ ಸ್ವಪ್ನರಾದ...
This website uses cookies to improve your experience. We'll assume you're ok with this, but you can opt-out if you wish. AcceptRead More