ಕಾರ್ಕಳ

ಶಿಲ್ಪಿ ಶ್ಯಾಮರಾಯ ಆಚಾರ್ಯರ ಧರ್ಮಪತ್ನಿ ಸುಮಿತ್ರಾ ನಿಧನ

ಕಾಬೆಟ್ಟು ಚೊಲ್ಪಾಡಿ ನಿವಾಸಿ ದಿ| ಶಿಲ್ಪಿ ಕೆ. ಶ್ಯಾಮರಾಯ ಆಚಾರ್ಯರ ಧರ್ಮಪತ್ನಿ ಶ್ರೀಮತಿ ಸುಮಿತ್ರಾ (91 ವರ್ಷ) ಆ. 19ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರ ಶಿಲ್ಪಿ ಕೆ. ಸತೀಶ್ ಆಚಾರ್ಯ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿರುತ್ತಾರೆ.

ಮೃತರ ಅಂತಿಮ ಯಾತ್ರೆಯು ಇಂದು ಸಂಜೆ 3.30 ಗಂಟೆಗೆ ಕಾಬೆಟ್ಟು ಸ್ವಗೃಹದಿಂದ ಹೊರಡಲಿರುವುದು.

Related posts

ಡಾ. ಎಂ. ವೀರಪ್ಪ ಮೊಯಿಲಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ

Madhyama Bimba

ಪಡುಕುಡೂರು ಶಾಲೆಯ ಮಕ್ಕಳಿಗೆ ಮುಳ್ಳುಗುಡ್ಡೆ ಕೊರಗಜ್ಜ ಕ್ಷೇತ್ರದಿಂದ ಬ್ಯಾಗ್ ಮತ್ತು ಲೇಖನ ಸಾಮಾಗ್ರಿ ಕೊಡುಗೆ

Madhyama Bimba

ಬೆಳ್ಳಿ ಹಬ್ಬದ ಸಂಭ್ರಮಾಚರಣೆಯಲ್ಲಿರುವ ಕಾರ್ಕಳ ಜೋಡುರಸ್ತೆಯ ಶ್ರೀ ದುರ್ಗಾಪರಮೇಶ್ವರಿ ವಿವಿಧೊದ್ಧೇಶ ಸಹಕಾರಿ ಸಂಘಕ್ಕೆ ರೂ. 52.10 ಲಕ್ಷ ನಿವ್ವಳ ಲಾಭ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More