ಹಿರಿಯ ಪುರೋಹಿತ ಮಾರ್ನಾಡು ಲಕ್ಷ್ಮೀನಾರಾಯಣ ಉಪಾಧ್ಯಾಯ ಇನ್ನಿಲ್ಲ
ಮೂಡುಬಿದರೆ: ಹಿರಿಯ ಪುರೋಹಿತ ಮಾರ್ನಾಡು ಲಕ್ಷ್ಮಿನಾರಾಯಣ ಉಪಾಧ್ಯಾಯ (94 ವ.) ಸೆ.3ರಂದು ಅಲ್ಪ ಕಾಲದ ಅಸೌಖ್ಯದಿಂದ ಮೂಡು ಮಾರ್ನಾಡಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೂಡಬಿದಿರೆ, ಕಾರ್ಕಳ, ಬೆಳುವಾಯಿ ಪರಿಸರದ ಕುಟುಂಬ ಪುರೋಹಿತರಾಗಿ , ಅನೇಕ...
