ಕಾರ್ಕಳ: ವ್ಯಕ್ತಿಯೋರ್ವರು 4ನೇ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಮೇ. 19ರಂದು ವರದಿಯಾಗಿದೆ. ನೀಲಯ್ಯ @ ತುಕರಾಮ (57) ಮೃತಪಟ್ಟವರು. ಇವರು ಕಾರ್ಕಳ ಸಾಣೂರಿನಲ್ಲಿರುವ ರಾಜೇಶ್ವರಿ ನ್ಯಾಶನಲ್ ಸ್ಕೂಲ್ ಕಟ್ಟಡದ 4ನೇ...
ಕಾರ್ಕಳ: ಆನ್ಲೈನ್ ವಂಚನೆಯಿಂದ ಕಾರ್ಕಳದ ವ್ಯಕ್ತಿಯೋರ್ವರು 2 ಲಕ್ಷ ರೂ ಕಳೆದುಕೊಂಡ ಘಟನೆ ವರದಿಯಾಗಿದೆ. ಕಾರ್ಕಳದ ಗಣೇಶ ಇವರಿಗೆ ಜ.23ರಂದು ಅಪರಿಚಿತ ವ್ಯಕ್ತಿಯೋರ್ವರು ಸ್ಜಾಕ್ ಮಾರ್ಕೆಟ್ನಲ್ಲಿ ಹಣ ಹೂಡಿಕೆ ಮಾಡಿದರೇ ಹೆಚ್ಚಿನ ಲಾಭಾಂಶ ನೀಡುವುದಾಗಿ...
ಕಾರ್ಕಳ: ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಮೇ. 14 ರಿಂದ 17 ರವರೆಗೆ ಶ್ರದ್ಧಾ ತರಬೇತಿ ಕಾರ್ಯಾಗಾರವು ನಡೆಯಿತು. ಈ ಕಾರ್ಯಾಗಾರಕ್ಕೆ ಶ್ರೀಮತಿ ನಮಿತಾ ಶಂಕರ್ ಡೋಂಗ್ರೆ ಇವರು ತರಬೇತುದಾರರಾಗಿ ಆಗಮಿಸಿ ತರಬೇತಿಯನ್ನು ನೀಡಿದರು....
ಹೆಬ್ರಿ : ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ಜನನಾಯಕರಾಗಿದ್ದ ಗೋಪಾಲ ಭಂಡಾರಿ ಅವರ 75ನೇ ಹುಟ್ಟು ಹಬ್ಬವನ್ನು ಜುಲೈ 07 ರಂದು ಆಚರಿಸಲಾಗುತ್ತದೆ. ಗೋಪಾಲ ಭಂಡಾರಿ ಅವರ...
ಕಾರ್ಕಳ: ವ್ಯಕ್ತಿಯೋರ್ವರು ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ಮೇ. 17ರಂದು ವರದಿಯಾಗಿದೆ. ಹೊಸ್ಮಾರು ಈದುನ ಹರೀಶ್ ಮೂಲ್ಯ, (40) ಮೃತಪಟ್ಟವರು. ಇವರು ಅವಿವಾಹಿತರಾಗಿದ್ದು, ಕಳೆದ 3 ತಿಂಗಳುಗಳಿಂದ ಜಾಂಡೀಸ್ ಖಾಯಿಲೆಯಿಂದ ಬಳುತ್ತಿದ್ದರು. ಮನೆಯಲ್ಲಿ ಎಂದಿನಂತೆ ಊಟ...
ಕಾರ್ಕಳ: ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮೇ. 17ರಂದು ವರದಿಯಾಗಿದೆ. ಬೋಳ ಗ್ರಾಮದ ಬಿಟ್ಟಿಂಗೇರಿ ನಿವಾಸಿ ಅಜಿತ್ ಪ್ರಸಾದ್ ಹೆಗ್ಡೆ, (73) ಮೃತಪಟ್ಟವರು. ಇವರು ಕೃಷಿ ಕೆಲಸ ಮತ್ತು...
ಕಾರ್ಕಳ: ವ್ಯಕ್ತಿಯೋರ್ವರು ವಿಷ ಸೇವಿಸಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಮೇ. 16ರಂದು ವರದಿಯಾಗಿದೆ. ಮಿಯ್ಯಾರಿನ ಮಣಿ (38) ಮೃತಪಟ್ಟವರು. ಇವರು ವಿಪರೀತ ಮದ್ಯವ್ಯಸನಿಯಾಗಿದ್ದು, ಇವರ ಆರೋಗ್ಯವು ಸಂಪೂರ್ಣ ಹದೆಗೆಟ್ಟಿರುತ್ತದೆ. ಈ ವಿಷಯವಾಗಿ ಜೀವನದಲ್ಲಿ...
ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪೂರ್ಣ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ. ಒಟ್ಟು 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 10 ಸ್ಥಾನಗಳನ್ನು...
ಕಾರ್ಕಳ: ಕಾರ್ಕಳ ತಾಲೂಕಿನಲ್ಲಿದ್ದು ಪ.ಪೂ. ತರಗತಿಗಳಲ್ಲಿ ಕಲಿಯುತ್ತಿರುವ ವಿಶ್ವಕರ್ಮ ಸಮಾಜದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಂದ ವಿದ್ಯಾರ್ಥಿ ವೇತನಕ್ಕೆ ಮತ್ತು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಥಮ, ದ್ವಿತೀಯ, ಪಿಯು ಪರೀಕ್ಷೆಯಲ್ಲಿ ವಿಜ್ಞಾನ, ವಾಣಿಜ್ಯ, ಕಲಾ...
ನಮ್ಮ ಮೂಡುಬಿದಿರೆ ಫೋರಂ ವತಿಯಿಂದ ಮೂಡುಬಿದಿರೆಯ ಅರಿಹಂತ್ ಆಹಾರ್ (ಪಾರ್ಟಿ ಹಾಲ್) ನಲ್ಲಿ ಮೂಡುಬಿದಿರೆ ಕ್ರಿಯೇಟರ್ಸ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅವರು ಮಾತನಾಡಿ, “ಇಂದಿನ ದಿನಗಳಲ್ಲಿ...
This website uses cookies to improve your experience. We'll assume you're ok with this, but you can opt-out if you wish. AcceptRead More