ಭಕ್ತಿ ವೆಂಕಟೇಶ್ ರಿಗೆ ಶಾರ್ಜಾದ ಪುರಸ್ಕಾರ
ಕಾರ್ಕಳದ ಕುಮಾರಿ ಭಕ್ತಿ ವೆಂಕಟೇಶ್ ಹೆಗ್ಡೆ ಅವರಿಗೆ ಪ್ರತಿಷ್ಠಿತ ‘ಶಾರ್ಜಾ ಎಜುಕೇಶನಲ್ ಎಕ್ಸಲೆನ್ಸ್ ಅವಾರ್ಡ್’ (ಶಾರ್ಜಾ ಶೈಕ್ಷಣಿಕ ಅತ್ಯುತ್ತಮ ಪ್ರಶಸ್ತಿ) ಲಭಿಸಿದೆ. ಇವರು ವೆಂಕಟೇಶ್ ಹೆಗ್ಡೆ ಬೋಳ ಮತ್ತು ಶ್ರೀಮತಿ ಕಾರ್ಕಳ ಅಶ್ವಿನಿ ಭಟ್...
Your blog category
