ಮುನಿಯಾಲು ಶ್ರೀ ನಾಗ ದೇವರ ಸನ್ನಿಧಿಯಲ್ಲಿ 25ನೇ ವರ್ಧಂತ್ಯುತ್ಸವ. – ಭಜನಾ ಮಂಡಳಿ ಲೋಕಾರ್ಪಣೆ
✍️ ಸುಕುಮಾರ್ ಮುನಿಯಾಲ್ ಮುನಿಯಾಲು : ನಾವು ಬದುಕಿನಲ್ಲಿ ಯಶಸ್ವಿಯಾಗಲು ವಿಶೇಷ ಪ್ರಯತ್ನ ಮಾಡಬೇಕು. ಆಗ ದೇವರ ದಯೆ ದೊರೆಯುತ್ತದೆ. ಬದುಕು ಪಾವನವಾಗಿ ಸಾರ್ಥಕ ವಾಗುತ್ತದೆ. ಮುನಿಯಾಲು ಭಕ್ತಸಮೂಹ ಒಂದಾಗಿ ನಾಗದೇವರ ಸೇವೆ ಮಾಡಿದ್ದರಿಂದ...
