ರಕ್ತದಾನ ಜಾತಿ ಧರ್ಮಗಳನ್ನು ಮೀರಿದ ಮಾನವೀಯ ಸೇವೆ: ಡಾ. ಮಂಜುನಾಥ್ ಎ.ಕೋಟ್ಯಾನ್
ರಕ್ತದಾನ ಮಾಡುವುದು ಜಾತಿ ಧರ್ಮಗಳನ್ನು ಮೀರಿದ ಮಾನವೀಯ ಸೇವೆಯಾಗಿದೆ. ರಕ್ತದಾನದ ಮೂಲಕ ಜೀವ ಉಳಿಸುವುದರ ಜೊತೆಗೆ ಒಂದು ಕುಟುಂಬದ ಜೀವನವನ್ನು ಅರಳಿಸುವ ಪುಣ್ಯದ ಕೆಲಸವು ರಕ್ತದಾನಿಯಿಂದ ಆಗುತ್ತದೆ. ಇಂತಹ ಕಾರ್ಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತೊಡಗಿಸಿಕೊಂಡಿರುವುದು...
