ಮೂಡುಬಿದಿರೆ

ಸರಕಾರಿ ಬಸ್ಸು ಡಿಕ್ಕಿಯಾಗಿ ಎದುರಿನ ವಾಹನದ ಚಾಲಕ ಸಾವು

ಕರ್ನಾಟಕ ಸಾರಿಗೆ ನಿಗಮದ ಕೆಂಪು ಬಸ್ಸೊಂದು ಬೆಳುವಾಯಿ ಫ್ಲೈ ಓವರ್‌ನಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಎದುರಿನಿಂದ ಬರುತ್ತಿದ್ದ ಚತುಷ್ಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದು ಚಾಲಕನ ಸಾವಿಗೆ ಕಾರಣವಾಗಿದೆ.


ಕೆಎಸ್‌ಆರ್‌ಟಿಸಿ ಕೆಎ31ಎಫ್1445 ನಂಬ್ರದ ಬಸ್ಸು ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿಯಾದ ಸಂದರ್ಭದಲ್ಲಿ ಆ ವಾಹನದಲ್ಲಿದ್ದ ಮತ್ತೋರ್ವ ಪ್ರಯಾಣಿಕ ಗಾಯಗೊಂಡಿದ್ದಾರೆ.

Related posts

ಆಕಸ್ಮಿಕ ಬಾವಿಗೆ ಬಿದ್ದ ವೃದ್ಧೆ ಸಾವು

Madhyama Bimba

ಮೂಡುಮಾರ್ನಾಡಿನಲ್ಲಿ ಯುವವಾಹಿನಿ ಮನೆ ನಿರ್ಮಾಣ

Madhyama Bimba

  ಪಡುಮಾರ್ನಾಡು ಅಭಿನಂದನ ಸಮಾರಂಭ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More