ಮೂಡುಬಿದಿರೆ

ಮೂಡುಮಾರ್ನಾಡು ಪ್ರೌಢಶಾಲೆಗೆ ಶೇ 100ಫಲಿತಾಂಶ

ಸರಕಾರಿ ಪ್ರೌಢಶಾಲೆ, ಮೂಡುಮಾರ್ನಾಡು, ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದವರಲ್ಲಿ 8  ಮಂದಿ ಡಿಸ್ಟಿಂಕ್ಷನ್ ಶ್ರೇಣಿ, 18 ಮಂದಿ ಪ್ರಥಮ ಶ್ರೇಣಿ ಹಾಗೂ ಈರ್ವರು ದ್ವಿತೀಯ ಶ್ರೇಣಿ ಗಳಿಸಿದ್ದಾರೆ.
ಪ್ರಥಮ : ಪ್ರೀತಿಕಾ 585 (93.6%)
ದ್ವಿತೀಯ: ಮಾನ್ಯ ಪೂಜಾರಿ 565. (90.4%)
ತೃತೀಯ: ಶಾನ್ವಿ 564. (90.24%) ಸಾಧನೆ ಮಾಡಿದ್ದಾರೆ.

Related posts

ಮೂಡುಬಿದಿರೆ ಸಾಹಿತ್ಯ ಸಮ್ಮೇಳನ ಸಮಾರೋಪ

Madhyama Bimba

ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಸತ್ತಿನ ಉದ್ಘಾಟನೆ ಮತ್ತು ಪದಗ್ರಹಣ

Madhyama Bimba

 ಹಂಶಶ್ರೀಗೆ ಡಾಕ್ಟರೇಟ್

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More