ಮೂಡುಬಿದಿರೆ

 ಹಂಶಶ್ರೀಗೆ ಡಾಕ್ಟರೇಟ್

ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ , ಸ್ಕೂಲ್ ಆಫ್ ಸಿವಿಲ್ ಅಂಡ್ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದ ಡಾ. ಪೂರ್ಣಚಂದ್ರ ಪಂಡಿತ್ ಅವರ ಮಾರ್ಗದರ್ಶನದಲ್ಲಿ , ಹಂಸಶ್ರೀ ಯವರು “ಮೆಕ್ಯಾನಿಕಲ್ ಅಂಡ್ ಡುರಾಬಿಲಿಟಿ ಪರ್ಫಾರ್ಮೆನ್ಸ್ ಆಫ್ ಒನ್ ಪಾರ್ಟ್“ ಅಲ್ಕಲಿ ಆಕ್ಟಿವೇಟೆಡ್ ಕಾಂಕ್ರೀಟ್ ಇನ್ಕಾರ್ಪೊರೇಟಿಂಗ್ ಕಾಂಕ್ರೀಟ್ ವಾಶ್ ವಾಟರ್” ಎಂಬ ವಿಷಯದ ಕುರಿತು ಸಂಶೋಧನೆಗಾಗಿ ಹಂಸಶ್ರೀಯವರು ಪಿ.ಎಚ್.ಡಿ. ಪದವಿ ಪಡೆದಿರುತ್ತಾರೆ.

ಇವರು ಮೂಡಬಿದ್ರೆಯ ನಿವೃತ್ತ ಬ್ಯಾಂಕ್ ಉದ್ಯೋಗಿ ಶಾಂತಿರಾಜ್ ಕೆ. ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಶೋಭಾ ಕೆ. ಅವರ ಪುತ್ರಿ.

Related posts

ಪ್ರಸಾದ್ ನೇತ್ರಾಲಯ ನೇತೃತ್ವದಲ್ಲಿ ವೈದ್ಯರ ದಿನಾಚರಣೆ

Madhyama Bimba

ಮಾದಕ ವಸ್ತು- ದೇಶದ ಭವಿಷ್ಯತ್ತಿಗೆ ಮಾರಕ: ವಿನ್ಸೆಂಟ್ ವಿವೇಕ್ ಪಾಯಸ್

Madhyama Bimba

ತಂತ್ರವೇ ಯಶಸ್ಸಿನ ಮೂಲ; ಕೇವಲ ಕಲ್ಪನೆಗಳಿಂದ ಉದ್ಯಮ ಯಶಸ್ವಿಯಾಗುವುದಿಲ್ಲ: ವೇಣು ಶರ್ಮಾ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More