ಮೂಡುಬಿದಿರೆ

ಮೌಂಟ್ ಕಾರ್ಮೆಲ್‌ನ ನಿಶಾಗೆ 610  ಅಂಕ 

ಶಿರ್ತಾಡಿ ಮೌಂಟ್ ಕಾರ್ಮೆಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ನಿಶಾ ಡಿ. ಶೆಟ್ಟಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 610  ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿ ಸಾಧನೆಗೈದಿದ್ದಾರೆ.

ಇಂಗ್ಲೀಷ್ ಮತ್ತು ಹಿಂದಿ ವಿಷಯಗಳಲ್ಲಿ ಶೇ. 100 ಅಂಕ ಸಾಧಿಸಿರುವ ಅವರು ದಿನೇಶ್ ಶೆಟ್ಟಿ ಮತ್ತು ಸುನೀತಾ ಶೆಟ್ಟಿ ದಂಪತಿಯ ಪುತ್ರಿ.

Related posts

ಪಡುಮಾರ್ನಾಡಿನ ಅಮನಬೆಟ್ಟಿನಲ್ಲಿ ಮಳೆ ಗಾಳಿಗೆ ಅಪಾರ ಹಾನಿ

Madhyama Bimba

  ಏಪ್ರಿಲ್ 9ರಿಂದ 12 ಬೆದ್ರ ಉತ್ಸವ

Madhyama Bimba

ಆದರ್ಶ ಬೆಳ್ಳಿ ಹಬ್ಬ, ವಿಶೇಷ ಚೇತನರ ಸಮಾವೇಶ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More