ಕಾರ್ಕಳಮೂಡುಬಿದಿರೆಮೂಡುಕೊಣಾಜೆ ಸರಕಾರಿ ಪ್ರೌಢಶಾಲೆ 100 ಶೇ. ಫಲಿತಾಂಶ by Madhyama BimbaApril 24, 20260362 Share1 Post Views: 263 ಮೂಡುಕೊಣಾಜೆ ಸರಕಾರಿ ಪ್ರೌಢಶಾಲೆ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ಅಂಕ ಸಾಧಿಸಿದೆ. ಶಾಲೆಯ ಹರ್ಷಿತ್ 570 ಪ್ರಥಮ, ಶ್ರವಣ್ 538 ದ್ವಿತೀಯ, ಕಾವ್ಯಾ 514 ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.