ಕಾರ್ಕಳ

ಹೆಬ್ರಿ: ವ್ಯಕ್ತಿ ನಾಪತ್ತೆ

ಹೆಬ್ರಿ: ಕೆಲಸಕ್ಕೆ ಹೋಗಿದ್ದ ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ಜು. 05ರಂದು ವರದಿಯಾಗಿದೆ.

ಪ್ರಭಾಕರ ಶೆಟ್ಟಿ(45)ರವರು ಅಡುಗೆ ಕೆಲಸ ಮಾಡಿಕೊಂಡಿದ್ದು, ನಾರಾವಿ ಅರಸಿಕಟ್ಟೆ ರವಿರಾಜ ಜೈನ್‌ರವರ ಮನೆಗೆ ರೊಟ್ಟಿ ಮಾಡಲು ಹೋದವರು ಕೆಲಸ ಮುಗಿದ ಬಳಿಕ ನಾರಾವಿಯಿಂದ ಕಾಣೆಯಾಗಿರುತ್ತಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Related posts

ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಭಾ (ರಿ.) ಕಾರ್ಕಳ: ಅಧ್ಯಕ್ಷರಾಗಿ ಬಿ. ಪ್ರಕಾಶ್ ಆಚಾರ್ಯ ಕಾರ್ಯದರ್ಶಿಯಾಗಿ ಶಿಲ್ಪಿ ಭಾಸ್ಕರ್ ಬಿ. ಎಸ್. ಆಚಾರ್ಯ

Madhyama Bimba

ಮಹಿಳಾ ಪೈಲೆಟ್ ಆಗಿ ಬೈಲೂರು ರಂಗನಪಲ್ಕೆ ಶೈನಿ ಅಸ್ಮಾ ಸಲ್ದಾನ

Madhyama Bimba

ಸುಮೇಧಾ ಫ್ಯಾಷನ್‌ನಲ್ಲಿ ಮಹಿಳೆಯರಿಗಾಗಿ ಕಾನೂನು ಮಾಹಿತಿ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More