Blog

ಮೈಸೂರು ಕಂಬಳದ ಕರೆ ಪರಿಶೀಲನೆ

ಮೈಸೂರು ಕಂಬಳದ ಪೂರ್ವಭಾವಿ ಸಿದ್ಧತೆ ಹಾಗೂ ಕರೆ ಪರಿಶೀಲನೆ*

 

ಕರ್ನಾಟಕ ರಾಜ್ಯ ಕಂಬಳ ಸಮಿತಿಯ ಅಧ್ಯಕ್ಷರಾದ ಶ್ರೀ ದೇವಿ ಪ್ರಸಾದ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಮೈಸೂರಿನಲ್ಲಿ ಆಯೋಜಿಸಲಿರುವ ಕಂಬಳದ ಪೂರ್ವಭಾವಿ ಸಿದ್ಧತೆ ಹಾಗೂ ಸ್ಥಳ (ಕರೆ) ಪರಿಶೀಲನೆಯ ಸಭೆಯಲ್ಲಿ ಈ ಕೆಳಗಿನ ಗಣ್ಯರು ಉಪಸ್ಥಿತರಿದ್ದರು:

*ಅಧಿಕಾರಿ ವರ್ಗ:*

– ಶ್ರೀ ಪರಮೇಶ್ – ಡಿ.ಸಿ.ಎಫ್., ಮೈಸೂರು

– ಶ್ರೀ ಸುದರ್ಶನ್ – ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

– ಶ್ರೀ ಪದ್ಮನಾಭ – ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ (PWD)

– ಶ್ರೀ ಭೀಮಪ್ಪ ಲಾಳಿ – ಉಪಕಾರ್ಯದರ್ಶಿ, ಜಿಲ್ಲಾ ಪಂಚಾಯತಿ

– ಶ್ರೀ ಮಹೇಶ್ ಕುಮಾರ್ – ಯೋಜನಾ ನಿರ್ದೇಶಕರು, ಮೈಸೂರು ನಿರ್ಮಿತಿ ಕೇಂದ್ರ

 

*ಸಮಿತಿ ಪದಾಧಿಕಾರಿಗಳು:*

– ಶ್ರೀ ವಿಜಯಕುಮಾರ್ ಕಂಗಿನಮನೆ – ಕಾರ್ಯದರ್ಶಿ, ರಾಜ್ಯ ಕಂಬಳ ಸಮಿತಿ

– ಶ್ರೀ ಚಂದ್ರಹಾಸ ಸಾಧು ಸನಿಲ್ – ಅಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ

– ಶ್ರೀ ಉದಯ ಶೆಟ್ಟಿ ಕಾಂತಾವರ – ಉಪಾಧ್ಯಕ್ಷರು, ಜಿಲ್ಲಾ ಕಂಬಳ ಸಮಿತಿ

– ಶ್ರೀ ಲೋಕೇಶ್ ಶೆಟ್ಟಿ ಮುಚ್ಚೂರು – ಖಜಾಂಚಿ, ರಾಜ್ಯ ಕಂಬಳ ಸಮಿತಿ

Related posts

ಅಲ್ಪಸಂಖ್ಯಾತ ವಿದ್ಯಾರ್ಥಿಗಳ ದೂರಶಿಕ್ಷಣ ಪ್ರವೇಶಾತಿ: ಅರ್ಜಿ ಸಲ್ಲಿಕೆ – ಅವಧಿ ವಿಸ್ತರಣೆ

Madhyama Bimba

ದಲಿತ ಸಂಘರ್ಷ ಸಮಿತಿ ಪ್ರಧಾನ ಸಂಚಾಲಕರಾಗಿ ರಮೇಶ್

Madhyama Bimba

ಉಡುಪಿ ಜಿಲ್ಲಾ ಶಾಲೆಗೆ ಆಗಸ್ಟ್ 4 ರಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More