Blog

ಚೈತನ್ಯ ಕಲಾವಿದರು ಬೈಲೂರು ಇವರ ಈ ವರ್ಷದ ನಾಟಕದ ಶೀರ್ಷಿಕೆ ಬಿಡುಗಡೆ

ಬೈಲೂರು: ನಾಟಕ ರಂಗದಲ್ಲಿ ಮುಂಚೂಣಿ ತಂಡವಾಗಿ ಪ್ರಚಲಿತದಲ್ಲಿರುವ ಚೈತನ್ಯ ಕಲಾವಿದರು ಬೈಲೂರು ಅವರ ಈ ವರ್ಷದ ತುಳು ಹಾಸ್ಯಮಯ ನಾಟಕದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಈ ಹಿಂದೆ ವಿಭಿನ್ನ ನಾಟಕಗಳನ್ನು ಜನರಿಗೆ ನೀಡುತ್ತಾ ಪ್ರಶಂಸೆಯ ತಂಡವಾಗಿ ಹೊರಹೊಮ್ಮಿದ ಚೈತನ್ಯ ಕಲಾವಿದರು ತಂಡದ ಈ ವರ್ಷದ ನಾಟಕ ಊರು ಬೋಡು ಪುದರ ಬೊಡ್ಚಿ ಶೀರ್ಷಿಕೆಯನ್ನು ತಂಡದ ಸಾರಥಿ ನಾಟಕದ ಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಲಿರುವ ಪ್ರಸನ್ನ ಶೆಟ್ಟಿ ಬೈಲೂರು ಬಿಡುಗಡೆಗೊಳಿಸಿದರು.

ಇದು ಪ್ರಸನ್ನ ಶೆಟ್ಟಿ ಯವರ 12ನೇ ನಾಟಕವಾಗಿದ್ದು, ನಾಟಕದಲ್ಲಿರುವ ಸಂದೇಶವನ್ನು ವೀಕ್ಷಿಸಲು ಕಲಾಭಿಮಾನಿಗಳು ಕಾತರದಲ್ಲಿದ್ದಾರೆ

Related posts

ಮುದ್ರಾಡಿ ಇಂದಿರಾ ಹೆಗ್ಡೆ ನಿಧನ

Madhyama Bimba

ಸರಕಾರಿ ಆಸ್ಪತ್ರೆ ಸರಿ ಪಡಿಸಲು ಕಾಂಗ್ರೆಸ್ ನಿಯೋಗ ಮನವಿ

Madhyama Bimba

ಅಂಬೇಡ್ಕರ್ ಅವಹೇಳನ ಬಗ್ಗೆ ಬಿಜೆಪಿ ಮಾತನಾಡಲೇ ಇಲ್ಲ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More