Blog

ನಿಂಜೂರು ಸದಾಶಿವ ಆಚಾರ್ಯ ನಿಧನ

ಎಲೆಕ್ಟ್ರಿಕಲ್ ಗುತ್ತಿಗೆದಾರರು ನಿಂಜೂರು ಪಲ್ಕೆ ನಿವಾಸಿ ಸದಾಶಿವ ಆಚಾರ್ಯ (71ವ) ಮೇ 8ರಂದು ಹಾಸನದ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಹಾಸನದ ಆಲೂರಿನಲ್ಲಿರುವ ಕಿರಣ್ ಎಲೆಕ್ಟಿಕಲ್ಸ್ ನ ಮಾಲಕರಾದ ಇವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Related posts

ಕಾರ್ಕಳದಲ್ಲಿ ಹಿಂದೂ ವಿರೋಧಿ ಕೃತ್ಯ – ತಹಸೀಲ್ದಾರ್ ರಿಗೆ ಮನವಿ ಮಾಡಿದ ಸಂಘಟನೆಗಳು

Madhyama Bimba

ಪದ್ಮನಾಭ ಭಟ್ ಮುನಿಯಾಲು ನಿಧನ

Madhyama Bimba

ಪಾಜಗುಡ್ಡೆ ಶ್ರೀ ಸತ್ಯ ಸಾರಮಣಿ ಪೂಜಾ ಸಮಿತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More