ಕಾರ್ಕಳ

ಮುದ್ರಾಡಿಯ ತುಂಡುಗುಡ್ಡೆ ಶಾಲೆಗೆ ಪ್ರಾಜೆಕ್ಟರ್ ಕೊಡುಗೆ

ಹೆಬ್ರಿ : ವರಂಗದ ಕೆಲ್ ಟೆಕ್ ಎನರ್ಜೀಸ್ ಲಿಮಿಟೆಡ್ ಸಂಸ್ಥೆ ವತಿಯಿಂದ ಕೊಡಮಾಡಿರುವ ಪ್ರಾಜೆಕ್ಟರ್ ಅನ್ನು ಕೆಲ್ ಟೆಕ್ ಸಂಸ್ಥೆಯ ತಿರುಮಲ, ಶ್ರೀಶ ರಾವ್, ಶ್ರೇಯಸ್ ತುಂಡುಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಗುರು ಸುಬ್ರಮಣ್ಯ ಪ್ರಸಾದ್, ಮುಖ್ಯ ಶಿಕ್ಷಕಿ ಚಿತ್ರ, ಶಿಕ್ಷಕಿಯರಾದ ಪ್ರಮಿತ ಹಾಗೂ ಬಾಬಿ ಉಪಸ್ಥಿತರಿದ್ದರು.

Related posts

ಶಿರ್ಲಾಲು ನಾರಾಯಣ ಗುರು ಸಂಘದಲ್ಲಿ ಪ್ರಥಮ ವರ್ಷದ ವರಮಹಾಲಕ್ಷ್ಮಿ ಪೂಜೆ

Madhyama Bimba

ಕಾರ್ಕಳದ ನಗರದ ಕುಡಿಯುವ ನೀರಿನ ಸಮಗ್ರ ನಿರ್ವಹಣೆ ಕುರಿತು ಅಧಿಕಾರಿಗಳೊಂದಿಗೆ ಸುನಿಲ್ ಕುಮಾರ್ ಸಭೆ

Madhyama Bimba

ಬೈಲೂರು:  ಊರು ಬೋಡು ಪುದರ್ ಬೊಡ್ಚಿ ನಾಟಕದ ಶುಭಮುಹೂರ್ತ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More