Blog

ನ್ಯಾಯವಾದಿ ಎಂ ಕೆ ವಿಜಯ ಕುಮಾರ್ ಸ್ಮರಣಾರ್ಥ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ನ್ಯಾಯವಾದಿ ಮಿಜಾರು ಕನಕ ಬೆಟ್ಟು ಎಂ ಕೆ ವಿಜಯ ಕುಮಾರ್ ಸ್ಮರಣಾರ್ಥ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಕಾರ್ಕಳದಲ್ಲಿ ನಡೆಯಲಿದೆ.

ಕಾರ್ಕಳ ಟೈಗರ್ಸ್ ವತಿಯಿಂದ ನಡೆಯುವ ಈ ಪಂದ್ಯಾಟವು ಫೆಬ್ರವರಿ 14ರಂದು ಕಾರ್ಕಳದ ಇಂದ್ರ ಪ್ರಸ್ಥ ಆವರಣದಲ್ಲಿ ನಡೆಯಲಿದೆ.

ಈ ಪಂದ್ಯಾಟವು ಕಾರ್ಕಳ ಹಾಗೂ ಹೆಬ್ರಿ ವ್ಯಾಪ್ತಿಯ ಆಟಗಾರರಿಗೆ ಮಾತ್ರ ಸೀಮಿತವಾಗಿರುತ್ತದೆ.

ಈ ಪಂದ್ಯಾಟಕ್ಕೆ ಯಾವುದೇ ಶುಲ್ಕ ಪಾವತಿ ಮಾಡುವಂತಿಲ್ಲ. ಎಲ್ಲಾ ತಂಡಗಳಿಗೂ ಮುಕ್ತ ಅವಕಾಶ ಇದೆ.

ಈ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಉದ್ಯಮಿ ಹಾಗೂ ಸಮಾಜ ಸೇವಕರಾದ ಬೋಳ ಪ್ರಶಾಂತ್ ಕಾಮತ್ ತಿಳಿಸಿದ್ದಾರೆ

Related posts

ಅಕ್ಟೋಬರ್ 11 ರಂದು ಇಂದು 5 ನೇ ಮುದ್ರಾಡಿ ಶಾರದೋತ್ಸವ

Madhyama Bimba

ಮೂಡುಬಿದಿರೆ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ನವೀನ್ ಸಾಲ್ಯಾನ್ ರಿಗೆ ಸನ್ಮಾನ

Madhyama Bimba

ಮುನಿಯಾಲು ನಾಗಮಂಡಲ – ಕೃಷಿ ವಿಚಾರ ಗೋಷ್ಠಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More