ಕಾರ್ಕಳ

ಈಜು ಸ್ಪರ್ಧೆಯಲ್ಲಿ ವರ್ಧಮಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ (ರಿ) ಕಲ್ಚರಲ್ ಮತ್ತು ರಿಕ್ರಿಯೇಶನ್ ಕ್ಲಬ್ ಆಯೋಜಿಸಿದ ಉಡುಪಿ ಜಿಲ್ಲಾಮಟ್ಟದ ಈಜು ಸ್ಪರ್ಧೆಯಲ್ಲಿ ಕಾರ್ಕಳ ವರ್ಧಮಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆಗೈದಿರುತ್ತಾರೆ.

8 ನೇ ತರಗತಿಯ ಮೊಹಮ್ಮದ್ ಶಹೀಮ್ ಶಾಝ್ ಬ್ಯಾಕ್‌ಸ್ಟ್ರೋಕ್‌ನಲ್ಲಿ (25 ಮೀಟರ್) ದ್ವಿತೀಯ ಸ್ಥಾನ, ಫ್ರೀಸ್ಟೈಲ್‌ನಲ್ಲಿ(25 ಮೀಟರ್) ಪ್ರಥಮ ಸ್ಥಾನ, 4 ನೇ ತರಗತಿಯ ಸಯ್ಯೆದ್ ಸದಾಫ್ ಎಸ್ ಫ್ರೀಸ್ಟೈಲ್‌ನಲ್ಲಿ (25 ಮೀಟರ್) ಪ್ರಥಮ ಸ್ಥಾನ, ಫ್ರೀಸ್ಟೈಲ್‌ನಲ್ಲಿ (50 ಮೀಟರ್) ಪ್ರಥಮ ಸ್ಥಾನ, 6 ನೇ ತರಗತಿಯ ಆದ್ಯಶ್ರಿ ಬ್ಯಾಕ್‌ಸ್ಟ್ರೋಕ್‌ನಲ್ಲಿ (25 ಮೀಟರ್) ಪ್ರಥಮ ಸ್ಥಾನ, ಫ್ರೀಸ್ಟೈಲ್‌ನಲ್ಲಿ(25 ಮೀಟರ್) ತೃತೀಯ ಸ್ಥಾನ, 1 ನೇ ತರಗತಿಯ ಪರ್ಲ್ ಆಳ್ವ ಫ್ರೀಸ್ಟೈಲ್‌ನಲ್ಲಿ (25 ಮೀಟರ್) ಪ್ರಥಮ ಸ್ಥಾನ, ಫ್ರೀಸ್ಟೈಲ್ (50 ಮೀಟರ್)ನಲ್ಲಿ ಪ್ರಥಮ ಸ್ಥಾನ, ಬ್ಯಾಕ್‌ಸ್ಟ್ರೋಕ್ (25 ಮೀಟರ್)ನಲ್ಲಿ ಪ್ರಥಮ ಸ್ಥಾನ, 6ನೇ ತರಗತಿಯ ಎಲಿಶಾ ಆಳ್ವ ಫ್ರೀಸ್ಟೈಲ್ (50 ಮೀಟರ್)ನಲ್ಲಿ ದ್ವಿತೀಯ ಸ್ಥಾನ, ಬ್ಯಾಕ್‌ಸ್ಟ್ರೋಕ್ (25 ಮೀಟರ್)ನಲ್ಲಿ ದ್ವಿತೀಯ ಸ್ಥಾನ, ರಿಲೇ (25 ಮೀಟರ್)ನಲ್ಲಿ ತೃತೀಯ ಸ್ಥಾನ, 6ನೇ ತರಗತಿ ಅನ್ವಿ ಕೋಟ್ಯಾನ್ ಬ್ರೆಸ್ಟ್ ಸ್ಟ್ರೋಕ್ (50 ಮೀಟರ್)ನಲ್ಲಿ ಪ್ರಥಮ ಸ್ಥಾನ, ಬ್ರೆಸ್ಟ್ ಸ್ಟ್ರೋಕ್ (25 ಮೀಟರ್)ನಲ್ಲಿ ದ್ವಿತೀಯ ಸ್ಥಾನ, ಬ್ಯಾಕ್‌ಸ್ಟ್ರೋಕ್ (50 ಮೀಟರ್)ನಲ್ಲಿ ದ್ವಿತೀಯ ಸ್ಥಾನ, ರಿಲೇ ( 25 ಮೀಟರ್)ನಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.

Related posts

ಅಜೆಕಾರು: ಶಾಲೆಯಲ್ಲಿ ಕಸಕ್ಕೆ ಬೆಂಕಿ- ವಸ್ತು ಸ್ಪೋಟ: 4 ಮಕ್ಕಳಿಗೆ ಸುಟ್ಟ ಗಾಯ

Madhyama Bimba

ನಾಡ್ಪಾಲು ಪಂಚಾಯತ್‌ ಕಾರ್ಯದರ್ಶಿ ಶ್ರೀಮತಿ ದೇವಕಿಯವರಿಗೆ ಬೀಳ್ಕೊಡುಗೆ

Madhyama Bimba

ಸಾರ್ವಜನಿಕ ಶನಿಪೂಜಾ ಸಮಿತಿ ಕರಿಯಕಲ್ಲು ಮತ್ತು ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಸುನಿಲ್ ಕೆ.ಆರ್ ಹುಟ್ಟು ಹಬ್ಬದ ಪ್ರಯುಕ್ತ ಅಶಕ್ತ ಕುಟುಂಬಕ್ಕೆ ಸೂರು- ಭೂಮಿ ಪೂಜೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More