ಕಾರ್ಕಳ

ಸಾರ್ವಜನಿಕ ಶನಿಪೂಜಾ ಸಮಿತಿ ಕರಿಯಕಲ್ಲು ಮತ್ತು ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಸುನಿಲ್ ಕೆ.ಆರ್ ಹುಟ್ಟು ಹಬ್ಬದ ಪ್ರಯುಕ್ತ ಅಶಕ್ತ ಕುಟುಂಬಕ್ಕೆ ಸೂರು- ಭೂಮಿ ಪೂಜೆ

ಸಾರ್ವಜನಿಕ ಶನಿಪೂಜಾ ಸಮಿತಿ ಕರಿಯಕಲ್ಲು ಮತ್ತು ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಕರ್ನಾಟಕ ದಕ್ಷಿಣದ ವಿಶ್ವ ಹಿಂದೂ ಪರಿಷತ್‌ನ ಗೋ ರಕ್ಷಾ ಪ್ರಮುಖ್ ಹಾಗೂ ಶನಿಪೂಜಾ ಸಮಿತಿಯ ಸ್ಥಾಪನ ಅಧ್ಯಕ್ಷರಾಜ ಸುನಿಲ್ ಕೆ ಆರ್ ರವರ 50 ನೆಯ ಹುಟ್ಟು ಹಬ್ಬದ ಸಂಭ್ರಮದ ಪ್ರಯುಕ್ತ ಆರ್ಥಿಕವಾಗಿ ತೀರ ಅಶಕ್ತವಾಗಿರುವ ಕುಟುಂಬವೊಂದಕ್ಕೆ ಸೂರೊಂದನ್ನು ನಿರ್ಮಿಸಿಕೊಡುವ ಮೊದಲ ಹೆಜ್ಜೆಯಾಗಿ ಭೂಮಿಪೂಜೆ ಕಾರ್ಯಕ್ರಮ ನಡೆಯಿತು.


ಈ ಶುಭ ಸಂದರ್ಭದಲ್ಲಿ ಜಗದೀಶ್ ಮಲ್ಯ, ಕಾರ್ಕಳ ಟೈಗರ್ಸ್‌ನ ಪ್ರಶಾಂತ್ ಕಾಮತ್, ಹರೀಶ್ ಅಮೀನ್ ಮೊದಲಾದ ಗಣ್ಯರು ಹಾಗೂ ವಿಶ್ವ ಹಿಂದೂ ಪರಿಷತ್‌ನ ವೀರ ಮಾರುತಿ ಶಾಖೆಯ ಕಾರ್ಯಕರ್ತರು, ಸಾರ್ವಜಿಕ ಶನಿಪೂಜಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Related posts

ನೀರೆ ಬೈಲೂರು ಲಯನ್ಸ್ ಕ್ಲಬ್ ವತಿಯಿಂದ ಹೊಸಬೆಳಕು ಆಶ್ರಮದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Madhyama Bimba

ಕಾರ್ಕಳ: ಮದ್ಯವ್ಯಸನಿ ನೇಣು ಬಿಗಿದು ಆತ್ಮಹತ್ಯೆ

Madhyama Bimba

ಶಿವಪುರ-1 ಶಾಲೆಯಲ್ಲಿ ಯಕ್ಷ ಶಿಕ್ಷಣ ತರಗತಿಗಳ ಉದ್ಘಾಟನೆ ಹಾಗೂ ವಿವಿಧ ಕೊಡುಗೆಗಳ ವಿತರಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More