Blog

ಮೂಡುಬಿದಿರೆ ಶ್ರೀಗಣೇಶೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆಗಳು

ಮೂಡುಬಿದಿರೆ: ಶ್ರೀ ಗಣೇಶೋತ್ಸವ ಟ್ರಸ್ಟ್ ಮೂಡುಬಿದಿರೆ (ರಿ) ಇದರ 63 ನೇ ವರುಷದ ಸಾರ್ವಜನಿಕ ಶ್ರೀಗಣೇಶೋತ್ಸವ ಪ್ರಯುಕ್ತ ಕ್ರೀಡಾ ಸ್ಪರ್ಧೆಗಳು ನಡೆಯಲಿದೆ.

ಕ್ರೀಡಾ ಸ್ಪರ್ಧೆಗಳು:
ಆಗಸ್ಟ್ 23 ಆದಿತ್ಯವಾರ ಆಳ್ವಾಸ್ ವಿದ್ಯಾಗಿರಿಯಲ್ಲಿ ಕಬಡ್ಡಿ ಪಂದ್ಯಾಟ, ಪ್ರಾಥಮಿಕ ಪ್ರೌಢಶಾಲೆ ಮತ್ತು ಕಾಲೇಜಿನ ಕ್ರೀಡಾಳುಗಳಿಗೆ ಜರುಗಲಿವೆ.

ಆಗಸ್ಟ್ 30 ಆದಿತ್ಯವಾರ ರೋಟರಿ ಶಾಲೆಯಲ್ಲಿ ವಾಲಿಬಾಲ್ ಪಂದ್ಯಾಟಗಳು. ಪ್ರಾಥಮಿಕ ಪ್ರೌಢಶಾಲೆ ಮತ್ತು ಕಾಲೇಜಿನ ಕ್ರೀಡಾಳುಗಳಿಗೆ ಜರುಗಲಿವೆ.

ಹಗ್ಗ ಜಗ್ಗಾಟ ಸ್ಪರ್ಧೆ: ಮೂಡಬಿದಿರೆಯ ತಾಲೂಕು ಮಟ್ಟದ ಯುವಕರ (ಸಾರ್ವಜನಿಕರಿಗೆ) ಹಗ್ಗ ಜಗ್ಗಾಟ ಸ್ಪರ್ಧೆ ಸೆಪ್ಟೆಂಬರ್ 06 ಆದಿತ್ಯವಾರ ಸ್ವರಾಜ್ಯ ಮೈದಾನದ ಬಳಿ ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ. ಪ್ರಥಮ ಬಹುಮಾನ 10,000/- ಮತ್ತು ದ್ವಿತೀಯ ಬಹುಮಾನ 5,000/-ವನ್ನು ಒಳಗೊಂಡಿದೆ.

ತಂಡದಲ್ಲಿ 8 ಮಂದಿ /640 ಕೆ.ಜಿ/ ಶೂ ಚಪ್ಪಲಿ ಧರಿಸಲು ಅವಕಾಶ. ಪ್ರವೇಶ ಪತ್ರ ಸಲ್ಲಿಸಲು ಕೊನೆಯ ದಿನಾಂಕ:ಸೆಪ್ಟೆಂಬರ್ 03. ಹೆಚ್ಚಿನ ಮಾಹಿತಿಗಾಗಿ ಗೋಪಾಲ್ ಎಂ. ಮೊ: 9880380266 ಸಂಪರ್ಕಿಸಬಹುದು.

ಸಾಂಸ್ಕೃತಿಕ ಸ್ಪರ್ಧೆಗಳು, ಸ್ಥಳ: ಸಮಾಜ ಮಂದಿರ, ಮೂಡುಬಿದಿರೆ

ಸೆಪ್ಟೆಂಬರ್
06 ಆದಿತ್ಯವಾರ ಬೆಳಿಗ್ಗೆ ಗಂಟೆ 9.30, ಸಂಗೀತ ಸ್ಪರ್ಧೆ

ವಿಭಾಗಗಳು-5 ರಿಂದ 7, ಪ್ರೌಢಶಾಲೆ, ಕಾಲೇಜು/ಸಾರ್ವಜನಿಕರಿಗೆ-ಭಾವಗೀತೆ, ಬೆಳಿಗ್ಗೆ ಗಂಟೆ ಗಂಟೆ 9.30ರಿಂದ ಚಿತ್ರಕಲಾ ಸ್ಪರ್ಧೆ ಪ್ರಾಥಮಿಕ ಯುಕೆಜಿ, ಎಲ್ ಕೆ ಜಿ, 1ರಿಂದ 7ವರೆಗೆ ಹೈಸ್ಕೂಲ್, ಕಾಲೇಜು ವಿಭಾಗ

ರಂಗೋಲಿ ಸ್ಪರ್ಧೆ: ಸೆಪ್ಟೆಂಬರ್ 8 ಮಂಗಳವಾರ ಸಮಯ ಸಂಜೆ 3.30.

ವಿಭಾಗಗಳು : ಪ್ರೌಢ ಶಾಲೆ, ಕಾಲೇಜು & ಸಾರ್ವಜನಿಕ

ಕ್ವಿಝ್ (ರಸ ಪ್ರಶ್ನೆ) ಡಿಜಿಟಲಿಯಿಸ್ಥ-09.09.2026 ಬುಧವಾರ ಬೆಳಿಗ್ಗೆ 09.30 -ಹೈಸ್ಕೂಲ್ ವಿಭಾಗ 10/09/26 ಗುರುವಾರ ಕಾಲೇಜು/ಸಾರ್ವಜನಿಕ ವಿಭಾಗ

ರಾಷ್ಟ್ರಪ್ರೇಮ ಸಾರುವ ನೃತ್ಯ ಸ್ಪರ್ಧೆ 11.09.2026, ಶುಕ್ರವಾರ-ಬೆಳಿಗ್ಗೆ 9.30-ರಿಂದ

ಜನಪದ ನೃತ್ಯ ಸ್ಪರ್ಧೆ: 12.09.2026- ಶನಿವಾರ ಬೆಳಿಗ್ಗೆ 9.00 ರಿಂದ ಪ್ರಾಥಮಿಕ ಪ್ರೌಢಶಾಲೆ, ಕಾಲೇಜು ವಿಭಾಗ ಗಳಿಗಾಗಿ

ಹೂ ನೇಯುವ/ ಕಟ್ಟುವ ಸ್ಪರ್ಧೆ: 16.09.2026 ಬುಧವಾರ, ಸಂಜೆ 4.30 ಸಾರ್ವಜನಿಕರಿಗೆ ಮಾತ್ರ.

ಹೆಚ್ಚಿನ ಮಾಹಿತಿಗಾಗಿ ಯತಿರಾಜ್ ಶೆಟ್ಟಿ ಎಂ, ಸಂಚಾಲಕರು, ಸಾಂಸ್ಕೃತಿಕ ವಿಭಾಗ, ಸಮಾಜ ಮಂದಿರ ಸಭಾ (ರಿ) ಮೂಡುಬಿದಿರೆ. 63 ನೇ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ. ಪೋ:9448625888, 6366299969 ಸಂಪರ್ಕಿಸಬಹುದಾಗಿದೆ.

Related posts

ಕಾರ್ಕಳದಲ್ಲೊಂದು ಲವ್, ಹಿಂಸೆ ಪ್ರಕರಣ

Madhyama Bimba

ಪರಶುರಾಮ ಪ್ರತಿಮೆ ನಿರ್ಮಾತನ ವಿರುದ್ಧದ ಪ್ರಕರಣ ರದ್ದಿಗೆ ಹೈಕೋರ್ಟ್ ನಕಾರ

Madhyama Bimba

ಮೂಡುಬಿದಿರೆ ಲಯನ್ಸ್ ಕ್ಲಬ್ ‘ಹರಿಭವ’ ಲೋಕಾಪ೯ಣೆ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More