ಕಾರ್ಕಳ

ಪರಶುರಾಮ ಥೀಮ್ ಪಾರ್ಕ್- ಜನಾಗ್ರಹ ಸಭೆಯ ಪೂರ್ವಭಾವಿ ಸಭೆ

ಜನಾಗ್ರಹ ಸಮಿತಿ, ಪರಶುರಾಮ ಥೀಮ್ ಪಾರ್ಕ್ ಯರ್ಲಪಾಡಿ ಬೈಲೂರು ಇವರ ವತಿಯಿಂದ ಬೈಲೂರು ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಮುಂದುವರಿಸುವಂತೆ ಮತ್ತು ಥೀಮ್ ಪಾರ್ಕ್ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶಮುಕ್ತ ಮಾಡುವಂತೆ ಆಗ್ರಹಿಸಿ ಜನಾಗ್ರಹ ಸಭೆಯ ಪೂರ್ವಭಾವಿ ಸಭೆಯು ಸೆ. 24ರಂದು ಸಂಜೆ 5.00 ಗಂಟೆಗೆ ಬೈಲೂರು ಮಾರಿಗುಡಿ ಸಭಾಂಗಣದಲ್ಲಿ ನಡೆಯಲಿದೆ.

ಈ ಬಗ್ಗೆ ಪ್ರಮುಖರ ಸಭೆಯು ಸೆ. 21ರಂದು ಬೈಲೂರು ಮಾರಿಗುಡಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸುಮಿತ್ ಶೆಟ್ಟಿ ಬೈಲೂರು, ಮಹೇಶ್ ಶೆಣೈ ಬೈಲೂರು, ರಮೇಶ್ ಕಿಣಿ ಬೈಲೂರು, ಪ್ರಶಾಂತ್ ಕುಮಾರ್ ಶೆಟ್ಟಿ ಬೈಲೂರು, ಸಚ್ಚಿದಾನಂದ ಶೆಟ್ಟಿ, ಉದಯ ಕುಮಾರ್ ಹೆಗ್ಡೆ, ಸಚ್ಚಿದಾನಂದ ಪ್ರಭು ಕಣಂಜಾರು, ಸುನೀಲ್ ಹೆಗ್ಡೆ ಗೋವಿಂದೂರು, ದಿಲೀಪ್ ಶೆಟ್ಟಿ ಬೈಲೂರು, ಸುರೇಶ್ ಶೆಟ್ಟಿ ಸಾಯಿರಾಂ, ರವೀಂದ್ರ ನಾಯಕ್ ನೀರೆ ಮತ್ತಿತರರು ಉಪಸ್ಥಿತರಿದ್ದರು.

 

Related posts

ಕಾರ್ಕಳ: ಅನಂತಶಯನ ಬಳಿ ಮೋಟಾರ್ ಸೈಕಲ್‌ಗೆ ಕಾರು ಡಿಕ್ಕಿ- ಗಾಯ

Madhyama Bimba

2024-25 ನೇ ಸಾಲಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಾಧ್ಯಮ ಮಾನ್ಯತೆ ಹೊಂದಿದ ಪತ್ರಕರ್ತರಿಗೆ ಮೀಡಿಯಾ ಕಿಟ್: ಅರ್ಜಿ ಆಹ್ವಾನ

Madhyama Bimba

ಜ್ಞಾನಸುಧಾ : ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More