Blogಸೂರಜ್ ಶೆಟ್ಟಿ ನಕ್ರೆಯವರ ಕಾಂಗ್ರೆಸ್ ಹುದ್ದೆ ಅಮಾನತು ಆದೇಶ ಹಿಂದಕ್ಕೆ by Madhyama BimbaSeptember 22, 2026September 22, 202606 Share0 Post Views: 2 ಕಾರ್ಕಳ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ ಅಮಾನತು ಆದೇಶವನ್ನು ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಮಂಜುನಾಥ್ ಹಿಂಪಡೆದಿದ್ದಾರೆ. ಪುನಃ ಸೂರಜ್ ಶೆಟ್ಟಿ ನಕ್ರೆಯವರು ಪುನಃ ಹುದ್ದೆಯಲ್ಲಿ ಪಕ್ಷದ ಸಂಘಟನಾ ಕಾರ್ಯವನ್ನು ಮುಂದುವರೆಸಲಿದ್ದಾರೆ