ತಾಲೂಕು ಪಂಚಾಯತ್ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. ವಿವರ ಹೀಗಿದೆ
ಕಾರ್ಕಳ ತಾಲೂಕು
🔴 ಕಡ್ತಲ – ಹಿಂದುಳಿದ ವರ್ಗ ಅ
🔴ಮರ್ಣೆ – ಅನುಸೂಚಿತ ಪಂಗಡ ಮಹಿಳೆ
🔴ಹಿರ್ಗಾನ – ಸಾಮಾನ್ಯ ಮಹಿಳೆ
🔴ಕೌಡೂರು – ಸಾಮಾನ್ಯ
🔴ಕಲ್ಯಾ – ಹಿಂದುಳಿದ ವರ್ಗ ಅ
🔴ಕುಕ್ಕುಂದೂರು – ಸಾಮಾನ್ಯ ಮಹಿಳೆ
🔴ಕೆರ್ವಾಶೆ -ಸಾಮಾನ್ಯ
🔴ಮಾಳ – ಅನುಸೂಚಿತ ಜಾತಿ ಮಹಿಳೆ
🔴ಮುಡಾರು – ಸಾಮಾನ್ಯ
🔴ನಿಟ್ಟೆ – ಸಾಮಾನ್ಯ
🔴ಬೆಳ್ಮನ್ – ಹಿಂದುಳಿದ ವರ್ಗ ಅ ಮಹಿಳೆ
🔴ಬೋಳ – ಸಾಮಾನ್ಯ ಮಹಿಳೆ,
🔴ಸಾಣುರು – ಹಿಂದುಳಿದ ವರ್ಗ ಬ ಮಹಿಳೆ
🔴ಮಿಯ್ಯಾರು – ಅನುಸೂಚಿತ ಜಾತಿ
🔴ನಲ್ಲೂರು – ಹಿಂದುಳಿದ ವರ್ಗ ಅ ಮಹಿಳೆ
🔴ಮುಂಡ್ಕೂರು – ಸಾಮಾನ್ಯ
🔴ಹೆಬ್ರಿ – ಸಾಮಾನ್ಯ
🔴ಮುದ್ರಾಡಿ – ಹಿಂದುಳಿದ ವರ್ಗ ಅ ಮಹಿಳೆ
🔴ವರಂಗ – ಅನುಸೂಚಿತ ಜಾತಿ ಮಹಿಳೆ
🔴ಶಿವಪುರ – ಸಾಮಾನ್ಯ
🔴ಚಾರ – ಅನುಸೂಚಿತ ಪಂಗಡ ಮಹಿಳೆ
🔴ಬೆಳ್ಳೆ – ಸಾಮಾನ್ಯ ಮಹಿಳೆ
🔴ಶೇಡಿಮನೆ – ಸಾಮಾನ್ಯ
