ಕಾರ್ಕಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜೋಡುರಸ್ತೆ ಇದರ 42 ಹಾಗೂ 43ನೇ ವರ್ಷದ ಅಧ್ಯಕ್ಷರಾಗಿ ಸಂತೋಷ್ ರಾವ್ ಆಯ್ಕೆಯಾಗಿದ್ದಾರೆ.
ಡಿ. 1ರಂದು ನಡೆದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ರಮೇಶ್ ನಾಯಕ್, ಗೌರವ ಉಪಾಧ್ಯಕ್ಷರಾಗಿ ಭರತ್ ಶೆಟ್ಟಿ, ಯುವರಾಜ್ ಶೆಟ್ಟಿ, ಸಚಿನ್ ಸಾಲಿಯಾನ್, ಕೃಷ್ಣ ನಾಯಕ್, ರಾಧಕೃಷ್ಣ ಶೆಟ್ಟಿ, ಗೌರವ ಸಲಹೆಗಾರರಾಗಿ ಸುಧಾಕರ ಶೆಟ್ಟಿ,. ಕೆ. ರವಿ ಶೆಟ್ಟಿ, ಜಯ ಶೆಟ್ಟಿ, ಸುರೇಶ್ ಶೆಟ್ಟಿ, ಸುಧಾಕರ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರಸಾದ್ ಐಸಿರ, ಕಾರ್ಯದರ್ಶಿಯಾಗಿ ಅರುಣ್ ಮೊಯಿಲಿ , ಜೊತೆ ಕಾರ್ಯದರ್ಶಿಯಾಗಿ ರಾಹುಲ್ ನಾಯಕ್, ಹೇಮಂತ್ ರಾವ್, ಯೋಗೀಶ್ ಸಾಲಿಯಾನ್, ವಜ್ರ ಕುಮಾರ್, ಪ್ರದೀಪ್ ಕೆ., ಉಪಾಧ್ಯಕ್ಷರಾಗಿ ವೃಷಭರಾಜ್ ಕಡಂಬ, ದಯಾನಂದ ಕೆ., ಹರೀಶ್ ಶೆಟ್ಟಿ, ಜಯಂತ ಕೆ., ಮುರುಳಿ ಶೆಟ್ಟಿ, ಪ್ರಕಾಶ್ ಭಂಡಾರಿ, ನಾಗೇಶ್ ಪೈ, ಕೆ. ರಮೇಶ್ ಮೊಯಿಲಿ , ಸದಾನಂದ ನಾಯಕ್, ಗೌರವ ಕಾರ್ಯದರ್ಶಿಯಾಗಿ ಕೆ. ಗಣೇಶ್ ಮೊಯಿಲಿ , ರಾಮಕೃಷ್ಣ ಶೆಟ್ಟಿ, ಅರುಣ್ ಕುಮಾರ್ ಶೆಟ್ಟಿ, ರವಿ ಕುಮಾರ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಸೂರಜ್ ಮೊಯ್ಲಿ , ಶ್ರೀಕಾಂತ್, ಜಗದೀಶ್ ಜೋಗಿ, ಸಂತೋಷ್ ಮೆಸ್ಕಾಂ, ಮನೋಜ್ ಕುಮಾರ್ ಬಿ., ಸಂಪತ್ ಆರ್. ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಾರಾಯಣ ಪೂಜಾರಿ, ಸದಾಶಿವ ಶೆಟ್ಟಿ, ಕೆ. ಎಸ್. ಅಶೋಕ್ ಕುಮಾರ್, ಪ್ರಸನ್ನ ಕುಮಾರ್, ಕೋಶಾಧಿಕಾರಿಯಾಗಿ ಕಿಶೋರ್ ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ವಿಶಾಕ್ ದೇವಾಡಿಗ, ಹರ್ಷಿತ್ ಶೆಟ್ಟಿಗಾರ್, ಆಕಾಶ್ ಮೊಯಿಲಿ , ದೇವಲ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆದರ್ಶ್ ಮೊಯಿಲಿ , ನವೀನ್ ಪಿಂಟೋ, ಫೆಲಿಕ್ಸ್ ಮಥಾಯಿಸ್, ಬಾಲಕೃಷ್ಣ ಶೆಟ್ಟಿ ಹೆಚ್. ಎಂ., ರಾಮಚಂದ್ರ ನಾಯಕ್, ಶ್ರೀಧರ ಮಡಿವಾಳ, ಸುದರ್ಶನ್ ಶೆಟ್ಟಿ, ಲೀಲಾಧರ ಭಂಡಾರಿ, ಹನೀಫ್, ತಂಝಿಲ್, ಸುನಿಲ್, ಆಕಾಶ್ ಮಥಾಯಿಸ್, ಅಜಯ್ ಮೊಯಿಲಿ , ರಾಘವೇಂದ್ರ ಮೊಯಿಲಿ, ಸೋಮನಾಥ ಮೊಯಿಲಿ , ಪ್ರಸಾದ್ ಶೆಟ್ಟಿ, ಅರುಣ್ ನಾಯಕ್, ಸಚೀಂದ್ರ ಶೆಟ್ಟಿ, ರಾಜೇಶ್ ಮೊಯಿಲಿ , ಮನೋಜ್ ಪೂಜಾರಿ, ಮಂಜುನಾಥ ಪೈ, ಆರಿಫ್, ಜಯರಾಮ್ ಮೊಯಿಲಿ , ಸುರೇಂದ್ರ ನಾಯಕ್, ರವೀಂದ್ರ ಕುಮಾರ್, ತ್ರಿವಿಕ್ರಮ ಕಿಣಿ, ಸುಭಾಶ್ ಶೆಟ್ಟಿ, ರುಕ್ಮಯ ಶೆಟ್ಟಿಗಾರ್, ದಿನೇಶ್ ಶೆಟ್ಟಿ, ಅವಿಷ್ ಕುಮಾರ್, ಅನಿಲ್ ಪೂಜಾರಿ, ಸತೀಶ್ ಕಾಮತ್, ಅಣ್ಣಪ್ಪ ನಾಯಕ್, ಸಿದ್ಧಾಂತ್ ಶೆಟ್ಟಿ, ದಿನೇಶ್ ಸುವರ್ಣ, ಹಿದಾಯತ್, ರಾಘು ಕೆ. ಸ್ವಯಂ ರಾವ್, ಹರೀಶ್ ಶೆಟ್ಟಿ ಕಜೆ, ರಾಜೇಶ್ ರಾವ್ ಆಯ್ಕೆಯಾಗಿದ್ದಾರೆ.