ಭಾರತೀಯ ಜನತಾ ಪಾರ್ಟಿ ಕಾರ್ಕಳ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಸ್ಥಾನೀಯ ಸಮಿತಿಗೆ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಆಯ್ಕೆಮಾಡಲಾಗಿದೆ ಎಂದು ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ತಿಳಿಸಿದ್ದಾರೆ.
ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ವಿವರ
ಮುಂಡ್ಕೂರು ಗಣೇಶ್ ರಾವ್ ಗೋಪಾಲ್ ಮೂಲ್ಯ
ಬೋಳ ದಿವಾಕರ್ ಪೂಜಾರಿ ಸುಧೀರ್ ಸಪಲಿಗ
ಕಾಂತಾವರ ರಂಜಿತ್ ಶೆಟ್ಟಿ ಲೋಕೇಶ್
ನಲ್ಲೂರು ಪವನ್ ಜೈನ್ ಸುಕುಮಾರ್ ಶೆಟ್ಟಿ
ದುರ್ಗಾ ಮಹೇಶ್ ದುರ್ಗಾ ಪ್ರದೀಪ್ ತೆಳ್ಳಾರು
ಮರ್ಣೆ ಜಗದೀಶ್ ಶೆಟ್ಟಿ ನಿತ್ಯಾನಂದ ಸುವರ್ಣ
ಹೆಬ್ರಿ ಅರುಣ್ ಕುಮಾರ್ ಶೆಟ್ಟಿ ಶೇಖರ್ ತಾಣ, ವಿಜಯ ಹೆಗ್ಡೆ
ಶಿವಪುರ ಶಂಕರ್ ಬಡ್ಕಿಲ್ಲಾಯ ಮಯೂರ್ ಹೆಗ್ಡೆ
ಕುಕ್ಕುಂದೂರು 1 ರವೀಂದ್ರ ಶೆಟ್ಟಿ ಕೊಡಿಯಾಲು ಸವಿನ್
ಕುಕ್ಕುಂದೂರು 2 ಸುಬ್ರಹ್ಮಣ್ಯ ಹರೀಶ್ ಕಾಮತ್
ಬೈಲೂರು ಕಿಶೋರ್ ಸಂತೋಷ್ ಸಾಲಿಯಾನ್