Blogಪ್ರಶಾಂತ್ ಭಟ್ ಇನ್ನಿಲ್ಲ by Madhyama BimbaDecember 3, 2024December 3, 20240867 Share0 Post Views: 830 ಅನಂತ ಪದ್ಮನಾಭ ದೇವಸ್ಥಾನದ ಕಳೆದ ಅವಧಿಯ ಆಡಳಿತ ಮೊಕ್ತೇಸರರಾಗಿದ್ದ ಪ್ರಶಾಂತ್ ಭಟ್ ರವರು ಇಂದು ನಿಧನರಾಗಿದ್ದಾರೆ. ನಿಧನ ಕಾಲಕ್ಕೆ ಅವರಿಗೆ 62ವರ್ಷ ವಯಸ್ಸು ಆಗಿತ್ತು.ಅವರು ಪತ್ನಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ