Blog

ಛಾಯಾಚಿತ್ರಗ್ರಾಹಕ ವಿಘ್ನೇಶ್ ಪ್ರಭು ಇನ್ನಿಲ್ಲ

ಕಾರ್ಕಳದ ಛಾಯಾಚಿತ್ರಗ್ರಾಹಕರಾಗಿದ್ದ  ವಿಘ್ನೇಶ್  ಪ್ರಭು ನಿಧನರಾಗಿದ್ದಾರೆ.

ನಿಧನ ಕಾಲಕ್ಕೆ ಅವರಿಗೆ 35 ವರ್ಷ ವಯಸ್ಸು ಆಗಿತ್ತು. ಬ್ರೈನ್ ಹ್ಯಾಮಾರೆಜ್ ನಿಂದ ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ

ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ


ಎಸ್ ಜೆ ಆರ್ಕೆಡ್ ನಲ್ಲಿ ಅವರು ತನ್ನ ಸ್ಟುಡಿಯೋವನ್ನು ಹೊಂದಿದ್ದರು.

Related posts

ಕಾರ್ಕಳ ಜ್ಞಾನಸುಧಾ : ಶ್ರೀ ಮಹಾಗಣಪತಿ ಪ್ರತಿಷ್ಠಾ ಮಹೋತ್ಸವ 

Madhyama Bimba

ತುಳು ಅಭಿವೃದ್ಧಿ ನಿಗಮ ಹಾಗೂ ತುಳು ಭವನ ನಿರ್ಮಾಣ ಮಾಡಿ – ಉದಯ ಶೆಟ್ಟಿ

Madhyama Bimba

ಪದ್ಮನಾಭ ಭಟ್ ಮುನಿಯಾಲು ನಿಧನ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More