ಆರ್‌ಸಿಸಿ ಗುತ್ತಿಗೆದಾರರ ಸಂಘ(ರಿ) ಕಾರ್ಕಳ ಹೆಬ್ರಿ ವಲಯ ಇದರ ನೂತನ ಅಧ್ಯಕ್ಷರಾಗಿ ದಾಮೋದರ ಆಚಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಆಚಾರ್ ಬಂಡಿಮಠ ಇವರು ಅವಿರೋಧವಾಗಿ ಪುನರ್ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರುಗಳಾಗಿ ರಾಜು ಮಾರ್ಕೇಟ್ ರೋಡ್, ರಮೇಶ ಆಚಾರ್ ತೆಳ್ಳಾರ್, ಶ್ರೀಧರ್ ಆಚಾರ್, ಗೋಪಾಲ ಅಂಚನ್, ಸಯ್ಯದ್ ಯುನೂಸ್, ಗೌರವ ಸಲಹೆಗಾರರುಗಳಾಗಿ ಉದಯ ಆಚಾರ್, ಹೆಚ್. ಎಲ್. ಸದಾಶಿವ ಆಚಾರ್, ಉಪಾಧ್ಯಕ್ಷರಾಗಿ ವಿಕ್ರಮ್, ಅಶೋಕ್ ಸುವರ್ಣ, ಕಾರ್ಯದರ್ಶಿಯಾಗಿ ರವಿ ಪೂಜಾರಿ, ಸಹಕಾರ್ಯದರ್ಶಿಯಾಗಿ ರಜಾಬ್, ಖಜಾಂಜಿಯಾಗಿ ದೇವರಾಜ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಶಾಂತ್ ಸಾಲಿಯಾನ್, ಪ್ರಶಾಂತ್ ಜೋಗಳಬೆಟ್ಟು, ಕ್ರೀಡಾ ಕಾರ್ಯದರ್ಶಿಯಾಗಿ ಗಣೇಶ್, ರೆಹಮಾನ್, ಸಂಘಟನಾ ಕಾರ್ಯದರ್ಶಿಯಾಗಿ ಹರೀಶ್ ಕುಲಾಲ್, ಸಂತೋಷ್ ದೇವಾಡಿಗ ಹಾಗೂ ಕಾನೂನು ಸಲಹೆಗಾರರಾಗಿ ರವಿಂದ್ರ ಮೊಯ್ಲಿ, ಸಿ ಎ ಮೇಘರಾಜ್ ಭಟ್ ಆಯ್ಕೆಯಾಗಿದ್ದಾರೆ.