ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಿರಿಯಡಕ ಇವರಿಂದ ತಾ-23/02/2025ನೇ ಆದಿತ್ಯವಾರ ರಾತ್ರಿ ಘ0ಟೆ 08:00ಕ್ಕೆ ಅತ್ತೂರು, ದೂಪದಕಟ್ಟೆಯಲ್ಲಿ ದೇವದಾಸ್ ಈಶ್ವರಮಂಗಲ ವಿರಚಿತ ಜಾಜಿ ಮಲ್ಲಿಗೆ ಅದ್ದೂರಿಯ ತುಳು ಹಾಸ್ಯಮಯ ಯಕ್ಷಗಾನ ಬಯಲಾಟ ಜರಗಲಿರುವುದು
ಕಲಾಭಿಮಾನಿಗಳಾದ ತಾವು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ‘ತನು ಮನ ಧನ ಗಳಿಂದ ಸಹಕರಿಸಿ ಈ ಯಕ್ಷಗಾನ ವನ್ನು ಚಂದಗಾಣಿಸಿಕೊಟ್ಟು ಶ್ರೀ ವೀರಭದ್ರಸ್ವಾಮಿಯ ಕೃಪೆ ಗೆ ಪಾತ್ರ ರಾಗಬೇಕಾಗಿ ದೂಪದಕಟ್ಟೆ ಗ್ರಾಮಸ್ಥರು ವಿನಂತಿ ಮಾಡಿದ್ದಾರೆ
previous post