ಯುವವಾಹಿನಿ ಸಕ್ರೀಯ ಸದಸ್ಯ ದಿ. ಹರಿಪ್ರಸಾದ್ ಇವರಿಗೆ ಯುವವಾಹಿನಿ ವತಿಯಿಂದ ನುಡಿ ನಮನ
ಕಾರ್ಯಕ್ರಮ ಜರುಗಿತು.
ನಿಕಟ ಪೂರ್ವ ಅಧ್ಯಕ್ಷ ಶಂಕರ್ ಕೋಟ್ಯಾನ್ ನುಡಿ ನಮನ ಸಲ್ಲಿಸಿದರು.
ಮಾಜಿ ಅಧ್ಯಕ್ಷ ಜಗದೀಶ್ಚಂದ್ರ ಡಿಕೆ, ನವಾನಂದ, ಸುಶಾಂತಕರ್ಕೇರ, ನೂತನ ಅಧ್ಯಕ್ಷ. ಮುರಳೀಧರ್ ಕೋಟ್ಯಾನ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.