ಮೂಡುಬಿದಿರೆ

ವಿಶ್ವಶಾಂತಿ ಯಾಗದ ಆರ್ಥಿಕ ಸಮಿತಿಯ ಸಂಚಾಲಕರಾಗಿ ಸಂತೋಷ್ ಕೋಟ್ಯಾನ್

ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಶಿರ್ತಾಡಿ ಇದರ ನೇತೃತ್ವದಲ್ಲಿ ಮುಂಬರುವ ನವೆಂಬರ್ 10 ರಂದು ನಡೆಯಲಿರುವ ವಿಶ್ವಶಾಂತಿ ಯಾಗದ ಆರ್ಥಿಕ ಸಮಿತಿಯ ಸಂಚಾಲಕರಾಗಿ ಸಂತೋಷ್ ಕೋಟ್ಯಾನ್ ಸಪ್ತಮಿ ಮೂಡುಕೊಣಾಜೆ ಆಯ್ಕೆಯಾಗಿದ್ದಾರೆ.
ಸದಸ್ಯರುಗಳಾಗಿ ಉದ್ಯಮಿ ರುಕ್ಕಯ್ಯ ಪೂಜಾರಿ ನವೋದಯ ಅಳಿಯೂರು, ಶಶಿಧರ್ ಎಮ್. ಚಿಗುರು ಮಾಂಟ್ರಾಡಿ, ಪ್ರದೀಪ್ ಕುಮಾರ್ ಆನೆಗುಡ್ಡೆ,ಪದ್ಮನಾಭ ಕೋಟ್ಯಾನ್ ಭಕ್ತಪ್ರಿಯ ಅಳಿಯೂರು, ಶ್ರೀಧರ ಬಂಗೇರ ಪಾಪ್ಲಾಡಿ, ಅಶ್ವಥ್ ಕೆ ಪನಪಿಲ, ಅಶ್ವಿನ್ ಕುಮಾರ್ ಮಂಟ್ರಾಡಿ, ಕೆ.ಸಿ ಹರಿಶ್ಚಂದ್ರ ಕೊಣಾಜೆ, ಸುಧಾಕರ್ ಸುವರ್ಣ ಸಾಯಿವರ್ಷ, ಉದಯ ಕೋಟ್ಯಾನ್ ಪಣಪಿಲ,
ಸದಾನಂದ ಸುವರ್ಣ ಹೌದಲ್
ಇವರನ್ನು  ಆಯ್ಕೆ ಮಾಡಲಾಯಿತು. ಅ. 17 ರಂದು ಸಂಘದ ಅಧ್ಯಕ್ಷರಾದ  ಸೋಮನಾಥ ಶಾಂತಿಯವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಆರ್ಥಿಕ ಸಮಿತಿಗೆ ಆಯ್ಕೆ ಮಾಡಲಾಗಯಿತು.  

Related posts

ಬೆಳುವಾಯಿ ಸಹಕಾರಿಗೆ ಅಪೆಕ್ಸ್ ಪ್ರಶಸ್ತಿ

Madhyama Bimba

ಇಲೆಕ್ಟ್ರಿಕಲ್ ಪದವೀಧರೆ ಅನುಷಾ ಆಚಾರ್ ದೇಸೀ ಆಹಾರ ಕಾಳಜಿಗೆ ರಾಷ್ಟ್ರೀಯ ನೀತಿ ಆಯೋಗ ಗೌರವ

Madhyama Bimba

ನವಮಿ ಟ್ರಾವೆಲ್ಸ್ ಲಕ್ಷ್ಮಣ್ ಇನ್ನಿಲ್ಲ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More