ಮೂಡುಬಿದಿರೆ: 111 ವರ್ಷಗಳಿಂದ ಚಿನ್ನಾಭರಣ ವ್ಯವಹಾರದಲ್ಲಿ ಜನರ ವಿಶ್ವಾಸನೀಯ ಸಂಸ್ಥೆಯಾಗಿ ಜನಪ್ರಿಯವಾಗಿರುವ ಮೂಡುಬಿದಿರೆಯ ಅಪೂರ್ವ ಜ್ಯುವೆಲ್ಲರ್‍ಸ್ ಇದೀಗ ಅಪೂರ್ವ ಸಂಭ್ರಮೋತ್ಸವವು ಫೆ. 13ರಿಂದ 15ರ ತನಕ ಜರಗಲಿದೆ.
ಅಪೂರ್ವ ಸಂಭ್ರಮೋತ್ಸವದಲ್ಲಿ ಪ್ರದರ್ಶನ ಮತ್ತು ಮಾರಾಟ ಲಭ್ಯವಿದೆ. ಸಾಂಪ್ರದಾಯಿಕ ಮಾತ್ರವಲ್ಲ ಆಂಟಿಕ್, ಟೆಂಪಲ್, ಆಕ್ಸಿಡೈಸ್ಡ್ ಡಿಸೈನ್‌ಗಳ ಆಭರಣಗಳು ಲಭ್ಯ ಇವೆ.
ಎಲ್ಲಾ ಆಭರಣಗಳು 916 ಎಚ್‌ಯುಐಡಿ ಹಾಲ್‌ಮಾರ್ಕ್ ಹೊಂದಿವೆ. ನವ ನವೀನ ರೀತಿಯ ವಜ್ರಾಭರಣಗಳು ಐಜಿಐ ಸರ್ಟಿಫಿಕೇಟ್‌ನೊಂದಿಗೆ ಲಭ್ಯವಿದ್ದು, ಹಳೆಯ ಆಭರಣಗಳನ್ನು ವಿನಿಮಯ ಮಾಡಿಕೊಳ್ಳಬಹುದು.
ಎಂದಿನಂತೆ 500, 1000, 2000 ಹಾಗೂ ರೂ. 5000 ಮಾಸಿಕ ಕಂತುಗಳ ಚಿನ್ನದ ಉಳಿತಾಯ ಯೋಜನೆಯೂ ಇದೆ ಎಂದು ಪ್ರವರ್ತಕರು ತಿಳಿಸಿ ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಅವರು ವಿನಂತಿಸಿದ್ದಾರೆ.