ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ತಾಲೂಕು ಇವರ ಆಶ್ರಯದಲ್ಲಿ ತಹಶೀಲ್ದಾರ್ ಪ್ರದೀಪ್‌ರವರು ಕನ್ನಡ ನಾಡಿನ ತತ್ವಜ್ಞಾನಿ, ವಚನಕಾರ, ದಾರ್ಶಣಿಕ, ಕವಿ ಸರ್ವಜ್ಞನಿಗೆ ಕಾರ್ಕಳ ಸರ್ವಜ್ಞ ವೃತ್ತದಲ್ಲಿರುವ ಸರ್ವಜ್ಞ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಸರ್ವಜ್ಞ ಜಯಂತಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮ ಬಿಂಬ ಹಾಗೂ ಸ್ವಯಂ ಟೈಮ್ಸ್ ಕಾರ್ಕಳ ವ್ಯವಸ್ಥಾಪಕ ಸಂಪಾದಕರಾದ ವಸಂತ್ ಕುಮಾರ್ ಮತ್ತು ಕುಶ ಆರ್. ಮೂಲ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.