ಮುಂದಿನ ದಿನಗಳಲ್ಲಿ ಯಾವುದೇ ಅನಧಿಕೃತ ಬಡಾವಣೆಗಳಿಗೆ ಅವಕಾಶ ವಿಲ್ಲ ಹಾಗೆ ಮಾಡಿದರೆ ಕಾನೂನು ಪ್ರಕಾರ ದಂಡ ವಿಧಿಸಲು ಅವಕಾಶ ವಿದೆ ಎಂದು ಉಡುಪಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
2024 ಸೆ. 10ರೊಳಗೆ ಅನಧಿಕೃತ ವಾಗಿ ರಚನೆಯಾಗಿರುವ ಎಲ್ಲ ನಿವೇಶನ ಮನೆಗಳಿಗೆ ಬಿ-ಖಾತಾ ನೀಡಲಾಗುವುದು ಎಂದು ಹೇಳಿರುವ ಅವರು ಇನ್ನು ನಮ್ಮ ಜಿಲ್ಲೆಯ ನಗರ ಸಭೆ.ಪಟ್ಟಣ ಪಂಚಾಯತಿ ವ್ಯಾಪ್ತಿ ಯಲ್ಲಿ ಆಂದೋಲನದ ರೀತಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು
ಸಾರ್ವಜನಿಕರು ಕೂಡಲೆ ಸಂಬಂಧ ಪಟ್ಟ ಕಚೇರಿಗೆ ತೆರಳಿ ಸೂಕ್ತ ದಾಖಲೆ ಗಳನ್ನು ನೀಡಿ ನೊಂದಣಿ ಮಾಡಿಸಿ ಕೊಳ್ಳಬೇಕು ಈ ಸಲ ಎರಡು ಪಟ್ಟು ತೆರಿಗೆ ಕಟ್ಟಬೇಕಾಗುವುದು ಮುಂದಿನ ವರ್ಷ ಗಳಲ್ಲಿ ಸಾಮಾನ್ಯ ರೀತಿಯಲ್ಲಿ ತೆರಿಗೆ ಕಟ್ಟಿದರೆ ಸಾಕಾಗುತ್ತದೆ ಎಂದು ಹೇಳಿದ್ದಾರೆ.