Blogಗಾಳಿ ಮಳೆಗೆ ಪಣಪಿಲದಲ್ಲಿ ಹಾನಿ by Madhyama BimbaApril 14, 2025April 14, 20250649 Share0 Post Views: 514 ಮೂಡಬಿದ್ರೆ ಪಣಪಿಲದಲ್ಲಿ ಸುರಿದ ಗಾಳಿ ಮಳೆಗೆ ಮನೆಯೊಂದಕ್ಕೆ ಹಾನಿ ಆಗಿದೆ.ಪಣಪಿಲದ ಡೆಂಗನ ಬೆಟ್ಟುವಿನ ಸುರೇಶ್ ಜೈನ್ ರ ಮನೆಯ ಹಂಚು ಹಾರಿ ಹೋಗಿದೆ.ಗಾಳಿ ಮಳೆಗೆ ಇನ್ನಷ್ಟು ಕಡೆಗಳಲ್ಲಿ ಹಾನಿಯಾಗಿರುವುದಾಗಿ ವರದಿಯಾಗಿದೆ.