ಕಾರ್ಕಳ: ಅನುಮತಿಯಿಲ್ಲದೆ ರೈಫಲ್‌ಗೆ ಟೆಲಿಸ್ಕೋಫ್ ಆಳವಡಿಕೆ- ಕೇಸು ದಾಖಲು
ಕಾರ್ಕಳ: ಅನುಮತಿಯಿಲ್ಲದೆ ರೈಫಲ್‌ಗೆ ಟೆಲಿಸ್ಕೋಫ್ ಆಳವಡಿಕೆ ಮಾಡಿದ ಕೌಡೂರು ದಿನೇಶ್ ಶೆಟ್ಟಿಯವರ ಮೇಲೆ ಕೇಸು ದಾಖಲಾದ ಘಟನೆ ವರದಿಯಾಗಿದೆ. ಇವರು ಎನ್‌ಪಿಬಿ ರೈಫಲ್ (ಬೇರಿಂಗ್ ನಂಬ್ರ 12669) ವನ್ನು ಕರ್ನಾಟಕ ರಾಜ್ಯದ ವ್ಯಾಪ್ತಿಗೆ ಆತ್ಮರಕ್ಷಣೆ...
