ಗಾಂಧಿ ಜಯಂತಿ ಪ್ರಯುಕ್ತ ಮದಗ ಫೌಂಡೇಶನ್ ಟ್ರಸ್ಟ್‌ನಿಂದ ಸ್ವಚ್ಛತಾ ಸಾಮಗ್ರಿ ವಿತರಣೆ
ಹೆಬ್ರಿ: ಗಾಂಧಿ ಜಯಂತಿಯ ಪ್ರಯುಕ್ತ “ಮದಗ ಫೌಂಡೇಶನ್ ಟ್ರಸ್ಟ್‌ನ ನಡೆ – ಗಾಂಧೀಜಿ ಕಂಡ ಸ್ವಚ್ಛ ಭಾರತದ ಕಡೆ” ಎಂಬ ಘೋಷವಾಕ್ಯದೊಂದಿಗೆ ಮದಗ ಫೌಂಡೇಶನ್ ಟ್ರಸ್ಟ್, ಹೆಬ್ರಿ ವತಿಯಿಂದ ಸ್ವಚ್ಛತಾ ಸೇವಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು....
