Blogಬೈ ಪಾಸ್ ಬಳಿ ಲಾರಿಗೆ ಬೈಕ್ ಡಿಕ್ಕಿ – ಯುವಕ ಮೃತ್ಯು by Madhyama BimbaOctober 4, 2026October 4, 202604 Share0 Post Views: 1 ಕಾರ್ಕಳ ಬೈ ಪಾಸ್ ಬಳಿ ಲಾರಿಯೊಂದಕ್ಕೆ ಸಾಣೂರುವಿನ ಯುವಕ ಬೈಕ್ ನೊಂದಿಗೆ ಡಿಕ್ಕಿ ಹೊಡೆದು ಮೃತ ಪಟ್ಟಿರುವ ಘಟನೆ ವರದಿ ಆಗಿದೆ. ಸಾಣೂರು ನಿವಾಸಿ ವಿಗ್ನೇಶ್ ಆಚಾರ್ಯ ಈ ಘಟನೆಯಲ್ಲಿ ಮೃತ ಪಟ್ಟಿದ್ದಾರೆ