ರತ್ನಾಕರ ವರ್ಣಿ ಮೂಡುಬಿದಿರೆ ಸಾಹಿತ್ಯಕ ಸಂಪತ್ತು: ಟಿ. ಎ. ಎನ್. ಖಂಡಿಗೆ
ಮೂಡುಬಿದಿರೆ : ಮೂಡುಬಿದಿರೆ ಜೈನ್ ಮಿಲನ್‌ನ ಮಾಸಿಕ ಸಭೆಯು ಆ.23ರಂದು ಸೌಟ್ಸ್ ಗೈಡ್ಸ್ ಕನ್ನಡ ಭವನ ಮೂಡುಬಿದಿರೆಯ ಮಹಾಕವಿ ರತ್ನಾಕರವರ್ಣಿ ಸಭಾಭವನದಲ್ಲಿ ಜರಗಿತು. ಮಹಾಕವಿ ರತ್ನಾಕರವರ್ಣಿ ಸಂಸ್ಮರಣ ಉಪನ್ಯಾಸ ಮತ್ತು ಆರೋಗ್ಯ ತಪಸಣಾ ಶಿಬಿರದ...
