ಕಾರ್ಕಳ

ಪ್ರಜ್ಞಾ ಯುವತಿ ಮಂಡಲ ಅಧ್ಯಕ್ಷರಾಗಿ ಸುನಿತಾ ಹೆಗ್ಡೆ

ಪ್ರಜ್ಞಾ ಯುವತಿ ಮಂಡಲ ರಿ. ಪಡುಮಾರ್ನಾಡು ಇದರ ನೂತನ ಅಧ್ಯಕ್ಷರಾಗಿ ಸುನಿತಾ ಹೆಗ್ಡೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಶಶಿಕಲಾ ಗಿರೀಶ್, ಕಾರ್ಯದರ್ಶಿ ಸವಿತಾ ಹೆಗ್ಡೆ, ಜೊತೆ ಕಾರ್ಯದರ್ಶಿ ಸೃಜನಿ, ಕೋಶಾಧಿಕಾರಿ ಮೋಹಿನಿ ಡಿ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ನಳಿನಿ ರಮೇಶ್ ಆಯ್ಕೆಗೊಂಡಿದ್ದಾರೆ.

ಗೌರವಾಧ್ಯಕ್ಷರುಗಳಾಗಿ ಸಂಧ್ಯಾ ಹೆಗ್ಡೆ, ಪ್ರಮೀಳಾ ಜೆ, ಸಾಂಸ್ಕೃತಿಕ ಕಾರ್ಯದರ್ಶಿ ರಂಜಿತ,
ಸಂಘಟನಾ ಕಾರ್ಯದರ್ಶಿ ವಸಂತಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಶಾ ಸುರೇಂದ್ರ, ನಳಿನಿ, ವಿಶಾಲ, ಶೋಭಾ, ಸುನಿತಾ ಪಾಪಣ್ಣ, ವಿದ್ಯಾ ಹೆಗಡೆ, ಸುಗುಣ, ಶಾಹಿನ್ ಕೌಸರ್, ರಾಜೀವಿ, ರಕ್ಷಿತಾ, ಶುಭ ಹೆಗ್ಡೆ, ರೂಪರೇಖಾ, ನೀತಿ ಆರ್ ಶೆಟ್ಟಿ ಆಯ್ಕೆಯಾಗಿದ್ದಾರೆ.

 

Related posts

ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಉದಯಕುಮಾರ್ ಹೆಗ್ಡೆ ಯರ್ಲಪಾಡಿ ನೇಮಕ

Madhyama Bimba

ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ರಸ್ತೆಗೆ ನೂತನ ನಾಮಫಲಕ ಅಳವಡಿಕೆ

Madhyama Bimba

“ಕರ್ನಾಟಕ ಸರಕಾರದ ಅವೈಜ್ಞಾನಿಕ ಮತ್ತು ಅಸಮರ್ಪಕ ಘನತ್ಯಾಜ್ಯ ನಿರ್ವಹಣೆ ನೀತಿಯಿಂದಾಗಿ ಕಾರ್ಕಳ ನಗರ ದುರ್ನಾತದತ್ತ’: ರವೀಂದ್ರ ಮೊಯ್ಲಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More