Author : Madhyama Bimba

771 Posts - 0 Comments
ಕಾರ್ಕಳ

ಮುದ್ರಾಡಿಯಲ್ಲಿ ಅಂಬಾತನಯರ ಸಂಸ್ಮರಣೆ

Madhyama Bimba
ಹೆಬ್ರಿ :ಮುದ್ರಾಡಿಯಂತಹ ಚಿಕ್ಕ ಊರಿನ ಹೆಸರನ್ನು ನಾಡಿನ ಜಗದಗಲ ಪಸರಿಸಿದ ಹಿರಿಮೆ ಅಂಬಾತನಯ ಮುದ್ರಾಡಿಯವರದ್ದು. ನಿವೃತ್ತಿಯ ನಂತರವೂ ವೃತ್ತಿಯಲ್ಲಿ ತೊಡಗಿಕೊಂಡು ಅಪಾರ ಸಾಹಿತ್ಯ ಕೃಷಿಯಲ್ಲಿ ನಲಿದಾಡಿದ ಕಾಯಕ ಯೋಗಿಯವರು. ಸಾಹಿತ್ಯದ ಹತ್ತು- ಹಲವಾರು ಪ್ರಕಾರಗಳಲ್ಲಿ...
ಕಾರ್ಕಳಮೂಡುಬಿದಿರೆ

ಚಿನ್ನದ ರೇಟು ನೋಡುತ್ತೇವೆ. ಕೃಷಿ ರೇಟು ನೋಡುವಂತಾಗಲಿ

Madhyama Bimba
ಇಂದು ಯುವಜನತೆ ಮೊಬೈಲ್ ಮೂಲಕ ಚಿನ್ನದ ರೇಟು ಹುಡುಕುತ್ತೇವೆ. ಆದರೆ ಭತ್ತ, ಕೃಷಿ ರೇಟು ಹುಡುಕಲು ಭತ್ತ ಇಲ್ಲದಂತಾಗಿದೆ ಎಂದು ಪೆರ್ವಾಜೆ ಪಿಎಂ ಶ್ರೀ ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಅಸ್ಮಾ ಅಭಿಪ್ರಾಯಪಟ್ಟರು. ಮೂಡುಬಿದಿರೆ ತಾಲೂಕು...
ಮೂಡುಬಿದಿರೆ

ಜ್ಞಾನದೊಂದಿಗೆ ಸಂವೇದನೆ, ಭಾವನೆ ಇರಲಿ

Madhyama Bimba
ಶಿಕ್ಷಣ ಇಂದು ಉದ್ಯೋಗಕ್ಕೆ ಸೀಮಿತವಾಗುತ್ತಿದೆ. ಸಂಸ್ಕಾರ ಕೊಡುವಲ್ಲಿ ಶಿಕ್ಷಣ ಹಿಂದುಳಿಯಬಾರದು ಎಂದು ಸರ್ವಜ್ಞನ ಉಲ್ಲೇಖದೊಂದಿಗೆ ಹಿರಿಯ ಸಾಹಿತಿ ಡಾ. ಬಿ. ಪಿ. ಸಂಪತ್ ಕುಮಾರ್ ಅಭಿಪ್ರಾಯಪಟ್ಟರು. ಪಾಲಡ್ಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದಲ್ಲಿ ನಡೆದ...
ಮೂಡುಬಿದಿರೆ

ಮೂಡುಬಿದಿರೆ ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ ಕೋಟ್ಯಾನ್ ಭಾಗಿ

Madhyama Bimba
ಕನ್ನಡ ಮಾತೃಭಾಷೆಯಾಗಿ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಇಂತಹ ಸಾಹಿತ್ಯ ಸಮ್ಮೇಳನಗಳಿಂದ ಕನ್ನಡದ ಉಳಿವು ಸಾಧ್ಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಅಭಿಪ್ರಾಯಪಟ್ಟರು. ಮೂಡುಬಿದಿರೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕಡಂದಲೆ ಪಾಲಡ್ಕ ಬ್ರಹ್ಮಶ್ರೀ...
ಕಾರ್ಕಳ

ನಕ್ರೆ: ದಿ. ಯಶವಂತಿ ಎಸ್ ಸುವರ್ಣ ಹುಟ್ಟುಹಬ್ಬದ ಪ್ರಯುಕ್ತ ಅಶಕ್ತರಿಗೆ ಆರ್ಥಿಕ ನೆರವು ವಿತರಣೆ

Madhyama Bimba
ಆದಿತ್ಯ ಟ್ರಸ್ಟ್ (ರಿ) ನಕ್ರೆ ಕಾರ್ಕಳ ವತಿಯಿಂದ ದಿ. ಯಶವಂತಿ ಎಸ್ ಸುವರ್ಣ ಇವರ 86ನೇ ಹುಟ್ಟುಹಬ್ಬದ ಪ್ರಯುಕ್ತ ಅವರ ಪುತ್ರಿ ಪ್ರೊ. ಉಷಾರಾಣಿ ಎಸ್ ಸುವರ್ಣ ವಿಶ್ರಾಂತ ಪ್ರಾಧ್ಯಾಪಕರು ಇವರ ಪ್ರಾಯೋಜಕತ್ವದಲ್ಲಿ ಅಶಕ್ತರಿಗೆ...
ಕಾರ್ಕಳ

ಲಲಿತ ಸ್ವೀಟ್ಸ್ & ನಂದಿನಿ ಮಿಲ್ಕ್ ಪಾಲ೯ರ್ ಪ್ರಾರಂಭ

Madhyama Bimba
ಮೂಡುಬಿದಿರೆ ಆಳ್ವಾಸ್ -ಸ್ವರಾಜ್ ಮೈದಾನ ರಸ್ತೆ ಬಳಿ ಇರುವ ಆರ್. ಆರ್. ಪ್ಲಾಜಾದಲ್ಲಿ ಪುರಸಭೆಯ ಮಾಜಿ ಉಪಾಧ್ಯಕ್ಷರಾದ ನಾಗರಾಜ್ ಪೂಜಾರಿಯವರ ಲಲಿತ ಸ್ವೀಟ್ಸ್ & ನಂದಿನಿ ಮಿಲ್ಕ್ ಪಾಲ೯ರ್ ಶುಕ್ರವಾರ ಶುಭಾರಂಭಗೊಂಡಿತು. ದ. ಕ....
Blog

ಬೇಕಾಗಿದ್ದಾರೆ

ಕಾರ್ಕಳದ ಪಿ ಯು ಕಾಲೇಜಿಗೆ ಟೆಲಿ ಕಾಲರ್ಸ್ ಮಹಿಳಾ ಅಭ್ಯರ್ಥಿ ಬೇಕಾಗಿದ್ದಾರೆ.

ತಕ್ಷಣ ಸಂಪರ್ಕ ಮಾಡಿ
9964584862
8197981645

Madhyama Bimba
WANTED TELECALLERS (2)FEMALE WITH GOOD COMMUNICATION SKILLS FOR PU COLLEGE IN KARKALA ATTRACTIVE SALARY CONTACT 99645848628197981645...
ಕಾರ್ಕಳ

ಕಾರ್ಕಳ: ಯುವಕ ನೇಣು ಬಿಗಿದು ಆತ್ಮಹತ್ಯೆ

Madhyama Bimba
ಕಾರ್ಕಳ: ಯುವಕನೋರ್ವ ನೇಣು ಬಿಗಿದು ಆಹ್ಮಹತ್ಯೆ ಮಾಡಿಕೊಂಡ ಘಟನೆ ಫೆ. 20ರಂದು ವರದಿಯಾಗಿದೆ. ಚಿಕ್ಕಮಗಳೂರಿನ ಸಚಿನ್ ಶೆಟ್ಟಿ (25) ಆತ್ಮಹತ್ಯೆ ಮಾಡಿಕೊಂಡವರು. ಇವರು ವಾಸವಾಗಿದ್ದ ಕುಕ್ಕುಂದೂರು ನಾಗ ಎಂಟರ್ಪ್ರೈಸಸ್ ಕಟ್ಟಡದಲ್ಲಿನ ಬಾಡಿಗೆ ಮನೆಯಲ್ಲಿ ನೇಣು...
ಕಾರ್ಕಳ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸರ್ವಜ್ಞ ಜಯಂತಿ

Madhyama Bimba
ಆಶು ಕವಿ ಸರ್ವಜ್ಞ ತನ್ನ ತ್ರಿಪದಿ ಕವನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ಎತ್ತಿ ಹಿಡಿದು ತಿದ್ದಿ ತೀಡಿದ ಒಬ್ಬ ಸಮಾಜ ಸುಧಾರಕ. ಹಿಂದುಳಿದ ಕುಂಬಾರ ಕುಟುಂಬದಲ್ಲಿ ಹುಟ್ಟಿದ ಈ ಕವಿಗೆ ಮೇಲ್ವರ್ಗದವರ ತುಳಿತವೇ ಒಂದು...
Blog

ಮುನಿಯಾಲು ಗೋ ಧಾಮದಲ್ಲಿ ರೈತ ಪೀಠ ಪ್ರಶಸ್ತಿ ಪ್ರದಾನ

Madhyama Bimba
240ಕ್ಕೂ ಹೆಚ್ಚು ಭಾರತೀಯ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ ಅಪರೂಪದ ಕೃಷಿಕ ಋಷಿ ಬಿ.ಕೆ.ದೇವರಾಯ ಮಿತ್ತಬಾಗಿಲು ಅವರು ಮೂಡಬಿದರೆ ಎಸ್‌ ಕೆಎಫ್‌ ಸಂಸ್ಥೆ ನೀಡುವ ನೂತನ ಪ್ರಥಮ ರೈತಪೀಠ ಪ್ರಶಸ್ತಿಯನ್ನು ಮುನಿಯಾಲು ಸಂಜೀವಿನಿ ಗೋ...

This website uses cookies to improve your experience. We'll assume you're ok with this, but you can opt-out if you wish. Accept Read More