ಕಾರ್ಕಳ: ಮೋಟಾರ್ ಸೈಕಲ್ಗೆ ಟಿಪ್ಪರ್ ಲಾರಿ ಡಿಕ್ಕಿ- ಸವಾರ ಮೃತ್ಯು
ಕಾರ್ಕಳ: ಮೋಟಾರ್ ಸೈಕಲ್ಗೆ ಟಿಪ್ಪರ್ ಲಾರಿ ಡಿಕ್ಕಿಯಾಗಿ ಮೋಟಾರ್ ಸೈಕಲ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಮಾ. 19ರಂದು ವರದಿಯಾಗಿದೆ. ಗಣೇಶ ನಾಯಕ್ ಮೃತಪಟ್ಟವರು. ಗಣೇಶ್ ನಾಯಕ್ರವರು ಮೋಟಾರ್ ಸೈಕಲ್ನಲ್ಲಿ ಹಂಪನಕಟ್ಟೆ...
