Author : Madhyama Bimba

965 Posts - 0 Comments
ಕಾರ್ಕಳಹೆಬ್ರಿ

ಶತಾಯುಷಿ ಖತೀಜಮ್ಮ ನಿಧನ

Madhyama Bimba
ವೇಣೂರು ಶಾಂತಿನಗರದ ನೆಲ್ಲಿಗುಡ್ಡೆ ನಿವಾಸಿ, ಶತಾಯುಷಿ ಖತೀಜಮ್ಮ (100) ಅವರು ಶನಿವಾರ ನಿಧನರಾದರು. ಮೂಡುಬಿದಿರೆಯ ಸುಪ್ರೀಂ ಫುಟ್‌ವೇರ್ ಮಾಲಕ ಎನ್.ಜಿ. ಹಮೀದ್ ಶೂ ಸಾಗರ್, ಮಾಲಕ ಎನ್.ಜಿ. ಅಬೂಬಕ್ಕರ್ ಸೇರಿದಂತೆ ಇಬ್ಬರು ಪುತ್ರರು, ಮೂವರು...
ಕಾರ್ಕಳಹೆಬ್ರಿ

ಕಾರ್ಕಳ ತಾಲೂಕು ಹಿರಿಯ ನಾಗರಿಕ ಸಂಘದ ವಾರ್ಷಿಕ ಮಹಾಸಭೆ

Madhyama Bimba
ಮಾನವ ಜನ್ಮ ದೊಡ್ಡದು. ಭಗವಂತ ಕೊಟ್ಟಿರುವ ಈ ಮಾನವ ಜನ್ಮ ಸಾರ್ಥಕ ಗೊಳಿಸಲು ಜೀವನದಲ್ಲಿ ವಿನಯ, ಕರುಣೆ, ಮಾನವೀಯತೆ, ವೈರಿಗಳನ್ನು ಪ್ರೀತಿಸುವುದು, ಧರ್ಮ ರಕ್ಷಣೆ, ಅಸಹಾಯಕರಿಗೆ ಸಹಾಯ, ಕ್ಷಮಾಪಣೆ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು...
ಕಾರ್ಕಳ

ಮುಂಡ್ಕೂರು ಸಮೃದ್ದಿ ಸಂಜೀವಿನಿ ಒಕ್ಕೂಟದ ಮಹಾಸಭೆ

Madhyama Bimba
ಮುಂಡ್ಕೂರು ಸಮೃದ್ಧಿ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಮಲ್ಲಿಕಾ ಆಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಪ್ರಾಸ್ತವಿಕಗಾಗಿ...
ಕಾರ್ಕಳ

ಕಾರ್ಕಳ: ವಿಶ್ವ ಹೃದಯ ದಿನ ಅಂಗವಾಗಿ ಬೃಹತ್ ವಾಕಥಾನ್: 500ಕ್ಕೂ ಹೆಚ್ಚು ಮಂದಿ ಭಾಗಿ

Madhyama Bimba
ಕಾರ್ಕಳ: ವಿಶ್ವ ಹೃದಯ ದಿನ 2026ರ ಅಂಗವಾಗಿ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳದ ವತಿಯಿಂದ ರೋಟರಿ ಕ್ಲಬ್ ಕಾರ್ಕಳ ರಾಕ್‌ಸಿಟಿ, ರೋಟರ್ಯಾಕ್ಟ್ ಕ್ಲಬ್ ಶ್ರೀ ಭುವನೇಂದ್ರ ಕಾಲೇಜು ಹಾಗೂ ರೋಟರ್ಯಾಕ್ಟ್ ಕ್ಲಬ್...
Blog

ಬಾಸ್ಕೆಟ್ ಬಾಲ್: ಜ್ಞಾನಸುಧಾದ ಸಮರ್ಥ್‌ಕೆ.ಯು ರಾಜ್ಯಮಟ್ಟಕ್ಕೆ ಆಯ್ಕೆ

Madhyama Bimba
ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ (ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಬಾಸ್ಕೆಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಸಮರ್ಥ್ ಕೆ.ಯು. ರಾಜ್ಯಮಟ್ಟಕ್ಕೆ...
ಕಾರ್ಕಳಹೆಬ್ರಿ

ಬ್ಯಾಡ್ಮಿಂಟನ್: ಕಾರ್ಕಳ ಜ್ಞಾನಸುಧಾದ ಬಾಲಕರ ತಂಡ ರಾಜ್ಯಮಟ್ಟಕ್ಕೆ

Madhyama Bimba
ಗಣಿತನಗರ: ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಉಡುಪಿಯ ಎಂ.ಜಿ.ಎಂ ಪದವಿಪೂರ್ವ ಕಾಲೇಜು, ಇವರ ಜಂಟಿ ಆಶ್ರಯದಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ...
ಮೂಡುಬಿದಿರೆ

ದಕ್ಷಿಣ ಕನ್ನಡ ವರ್ತಕರ ಸಹಕಾರ ಸಂಘದ ಅಲಂಗಾರು ಶಾಖೆ ಫಾರ್ಚೂನ್ ಹೈವೇ ಗೆ ಸ್ಥಳಾಂತರ

Madhyama Bimba
ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರ ಸಂಘ ನಿ. ಬಂಟ್ವಾಳ ಇದರ ಮೂಡುಬಿದಿರೆ ಅಲಂಗಾರು ಶಾಖೆಯು ಬಡಗ ಬಸದಿ ಮುಂಭಾಗದ ಫಾರ್ಚೂನ್ ಹೈವೇ 2 ಕಟ್ಟಡಕ್ಕೆ ಸ್ಥಳಾಂತರ ಸಮಾರಂಭವು ಇಂದು ಸೆ. 26ರಂದು ನಡೆಯಿತು....
ಕಾರ್ಕಳಹೆಬ್ರಿ

ಮಾತಿಬೆಟ್ಟು ಬಿಲ್ಲವ ಸಂಘದ ಯುವ ಘಟಕದ ವತಿಯಿಂದ ಆದಿತ್ಯ ಹರೀಶ್ ಪೂಜಾರಿಯವರಿಗೆ ಅಭಿನಂದನೆ

Madhyama Bimba
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವತಿಯಿಂದ ಆಯೋಜಿಸಲಾದ ರಾಷ್ಟ್ರಮಟ್ಟದ ಇನ್ಸ್‌ಪೈರ್ ಮಾನಕ್ ಮಾದರಿ ರಚನಾ ಸ್ಪರ್ಧೆಯಲ್ಲಿ ಕುಕ್ಕುಜೆ ಪ್ರೌಢಶಾಲೆಯ ವಿದ್ಯಾರ್ಥಿ ಆದಿತ್ಯ ಹರೀಶ್ ಪೂಜಾರಿ ಎಳ್ಳಾರೆ ಭಾಗವಹಿಸಿ, ಕುಕ್ಕುಜೆ ಪ್ರೌಢಶಾಲೆಯ ರಾಷ್ಟ್ರಪ್ರಶಸ್ತಿ...
ಮೂಡುಬಿದಿರೆ

ಆಳ್ವಾಸ್ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರಗಳ ಕೊಡುಗೆ

Madhyama Bimba
ಮೂಡುಬಿದಿರೆಯ ಆಳ್ವಾಸ್ ಸಹಕಾರ ಸಂಘವು ತನ್ನ ಲಾಭದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದೆ. ಸಂಘದ ವತಿಯಿಂದ ಮೂಡುಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್‌ಗೆ ನಾಲ್ಕು ಡಯಾಲಿಸಿಸ್ ಯಂತ್ರಗಳನ್ನು ಕೊಡುಗೆಯಾಗಿ ನೀಡಲಾಗಿದ್ದು, ಇದರ ಉದ್ಘಾಟನಾ ಸಮಾರಂಭವು ಆಳ್ವಾಸ್...

This website uses cookies to improve your experience. We'll assume you're ok with this, but you can opt-out if you wish. Accept Read More