ಬಜಗೋಳಿಯಲ್ಲಿ ನೂತನ ಫ್ಲೆಕ್ಸ್ ಫ್ಯಾಕ್ಟರಿ ಘಟಕ ಪ್ರಾರಂಭ
ಬಜಗೋಳಿಯ ಕೂಷ್ಮಾಂಡಿನಿ ಕಾಂಪ್ಲೆಕ್ಸ್ನಲ್ಲಿ ನೂತನವಾಗಿ ಫ್ಲೆಕ್ಸ್ ಫ್ಯಾಕ್ಟರಿ ಘಟಕವು ಅ. 5ರಂದು ಶುಭಾರಂಭಗೊಂಡಿತು. ನಲ್ಲೂರು ಬಸದಿಯ ಆಡಳಿತ ಮೊಕ್ತೇಸರರಾದ ದೊಡ್ಡಮನೆ ವಜ್ರನಾಭ ಚೌಟ ದೀಪ ಬೆಳಗಿಸಿ ಉದ್ಘಾಟಿಸಿದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ...
