Blog

ನಿವೃತ್ತ ಸೈನಿಕ ಸಂಕಪ್ಪ ಪೂಜಾರಿ ನಿಧನ

ಬೆಳ್ಮಣ್ ಕುಂಟಲ್ಪಾಡಿ ನಿವಾಸಿ ಸಂಕಪ್ಪ ಪೂಜಾರಿ ಇಂದು ನಿಧನರಾಗಿದ್ದಾರೆ.

ನಿಧನ ಕಾಲಕ್ಕೆ ಅವರಿಗೆ 84 ವರ್ಷ ವಯಸ್ಸು ಆಗಿತ್ತು.

ಅವರು 3 ಗಂಡು 3 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಮೃತರ ಅಂತಿಮ ಕ್ರಿಯೆಯು ನಾಳೆ ಕಾರ್ಕಳ ಕೆಳಗಿನ ಮಠ ಸಾಣೂರ್ ಇಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.

1962 ನೇ ಸಾಲಿನಲ್ಲಿ ಭಾರತೀಯ ಸೇನೆಗೆ ಸೇರ್ಪಡೆ ಆಗಿ ರಜಪೂತ್ ರೆಜಿಮೆಂಟ್ ನಲ್ಲಿ 1977ರವರೆಗೆ ಇವರು ಸೇವೆ ಸಲ್ಲಿಸಿದ್ದರು.

1965ನೇ ಸಾಲಿನಲ್ಲಿ ಇಂಡಿಯಾ _ ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿದ ಇವರಿಗೆ ಸಂಗ್ರಾಮ ಮೆಡಲ್ ನೀಡಲಾಗಿತ್ತು.

ಇದರ ಜೊತೆಗೆ 25 ನೇ ಸ್ವಾತಂತ್ರೋತ್ಸವದ ಮೆಡಲ್, ಜಮ್ಮು ಕಾಶ್ಮೀರ ದಲ್ಲಿ ಸೇವೆಗೆ ಮೆಡಲ್ ಹೀಗೇ ಹಲವಾರು ಸಾಧನೆಗಳನ್ನು ಅವರು ದೇಶ ಸೇವೆಗಾಗಿ ಮಾಡಿದ್ದರು.

Related posts

ಸಕಲೇಶಪುರ ಸರಕಾರಿ ನೌಕರರ ಸಂಘದ ಕಟ್ಟಡ ಉದ್ಘಾಟನೆ

Madhyama Bimba

ಕರ್ನಾಟಕದಲ್ಲಿ ಕಾಂಗ್ರೆಸ್ ವಿಜಯ – ಉದಯ ಶೆಟ್ಟಿ ಸಂತಸ

Madhyama Bimba

ಕಾರ್ಕಳದಲ್ಲಿ ಸರ್ವಜ್ಞ ಜಯಂತಿ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More