ಮೂಡುಬಿದಿರೆ

ದಕ್ಷಿಣ ಕನ್ನಡ 55ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮೂಡುಬಿದಿರೆ ತಾಲೂಕಿನ ಮೂರು ಮಂದಿ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ 55 ಮಂದಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ. ಜಿಲ್ಲೆಯ 20 ಸಂಘ ಸಂಸ್ಥೆಗಳಿಗೆ ಪ್ರಶಸ್ತಿ ಲಭಿಸಿದೆ.
ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ರಶ್ಮಿತಾ ಜೈನ್ ಅವರಿಗೆ ಶಿಕ್ಷಣ ಕ್ಷೇತ್ರದ ಪ್ರವರ್ಧನೆಗಾಗಿ ಪ್ರಶಸ್ತಿ ನೀಡಲಾಗಿದೆ. ಕಂಬಳ ಕ್ಷೇತ್ರದಲ್ಲಿ ಇರುವೈಲು ಪಾಂಡಿಲ ಸತೀಶ್ಚಂದ್ರ ಸಾಲ್ಯಾನ್, ಕಲಾ ಕ್ಷೇತ್ರದಲ್ಲಿ ಮಾಂಟ್ರಾಡಿ ನಾರಾಯಣ ಪರವರಿಗೆ ಪ್ರಶಸ್ತಿ ದೊರೆತಿದೆ.

Related posts

ವಿದ್ವಾನ್ ಚಂದ್ರಯ್ಯರಿಗೆ ಕಸಾಪದ ರಾಜ್ಯಮಟ್ಟದ ಚಾವುಂಡರಾಯ ಪ್ರಶಸ್ತಿ ಪ್ರದಾನ

Madhyama Bimba

ಬೆಳುವಾಯಿ ಸಹಕಾರಿಗೆ ಅಪೆಕ್ಸ್ ಪ್ರಶಸ್ತಿ

Madhyama Bimba

 ನಾಗರಾಜ್ ಭಟ್ ಇನ್ನಿಲ್ಲ

Madhyama Bimba

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More