ಹರಿದಾಸ ಬಿ ಸಿ ರಾವ್ ಶಿವಪುರರ ಮನೆಗೆ ಭೇಟಿ ನೀಡಿದ ಕೇಮಾರು ಸ್ವಾಮೀಜಿ
ಶಿವಪುರ ಪಾಂಡುಕಲ್ಲು ಹೆಬ್ರಿ: ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯ ಎನ್ನುವ ಉದ್ದೇಶದಿಂದ ಸುಮಾರು 40 ವರ್ಷಗಳಿಂದ ಸಾವಿರಕ್ಕೂ ಮಿಕ್ಕಿ ಹರಿಕಥಾ ಕಾರ್ಯಕ್ರಮದ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿದ ಹರಿದಾಸ ಬಿ.ಸಿ. ರಾವ್ ಅವರ...
