ಕಾರ್ಕಳ ಗಿರಿರಾಜ ಕೋಳಿ ಫಾರ್ಮ್ಸ್ ನ ಮಾಲಕರಾದ ಸಂಜೀವ ಸಾಲಿಯಾನ್ ಕಾಬೆಟ್ಟು ರವರು ಇಂದು ನಿಧನರಾಗಿದ್ದಾರೆ.
ನಿಧನ ಕಾಲಕ್ಕೆ ಅವರಿಗೆ 72 ವರ್ಷ ವಯಸ್ಸು ಆಗಿತ್ತು.
ಅವರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಅವರ ಮುಂದಿನ ಅಂತ್ಯ ಕ್ರಿಯಾ ಕಾರ್ಯಕ್ರಮ ವು ನಾಳೆ ಬೆಳಗ್ಗೆ 8 ಗಂಟೆಗೆ ಸ್ವಗ್ರಹ ದಲ್ಲಿ ನಡೆಯಲಿರುವುದು ಎಂದು ತಿಳಿದು ಬಂದಿದೆ
