ಜೇಸಿ ರಾಷ್ಟ್ರೀಯ ತರಬೇತುದಾರರಾಗಿ ವಿಕ್ರಮ ನಾಯಕ್
ಅಂತಾರಾಷ್ಟ್ರೀಯ ಸಂಸ್ಥೆ ಜೇಸಿಸ್‌ನ ರಾಷ್ಟ್ರೀಯ ತರಬೇತುದಾರರಾಗಿ ಕಾರ್ಕಳದ ಜೇಸಿ ವಿಕ್ರಮ ನಾಯಕ್ ಕೆ ಪದವಿಯನ್ನು ಪಡೆದಿರುತ್ತಾರೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಜೆಸಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಪದವಿ ಪ್ರದಾನ ಕಾರ್ಯಕ್ರಮ ನಡೆಯಿತು. ವಿಕ್ರಮ ನಾಯಕ್ ಅವರು...
